ತಂಬಾಕು ಕ್ಯಾಟರ್ಪಿಲ್ಲರ್ - ಬದನೆ

ಬದನೆ ಬದನೆ

S

ಬದನೆ ಸಸಿಯನ್ನು ಹುಳುಗಳು ಈ ರೀತಿ ತಿಂದಿವೆ..

ಬದನೆ ಸಸಿಯನ್ನು ಹುಳುಗಳು ಈ ರೀತಿ ತಿಂದಿವೆ.. ದಯವಿಟ್ಟು ಸಲಹೆ ನೀಡಿ..

1ಡೌನ್ವೋಟ್ ಮಾಡಿ
M

Hi! It looks like attack by chewing pests . Apply neem oil on the leaves.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
M

Neem oil can be applied to control aphids and other pests. However, you must be careful when applying so as not to cause leaf toxicity. Remember the product is an oil ... so it should not be applied at the hottest times of the day, should be well diluted in water and should not be applied in high concentrations. Regarding the intervals between applications, you can do 7 days and preventive up to 15 days.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Hi Shivaprasad Ukkali. It looks like Leaf Miner Flies and Tobacco Caterpillar . Click on green links for checking symptoms and taking control measures.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ರೀತಿ ಉಳ ಇದಿಯಾ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ಶಿವರಾಜ್.ಕೆ. ತಮ್ಮ ಬದನೆಕಾಯಿ ಬೆಳೆಗೆ Broad nosed Weevils ಕೀಟದ ಭಾಧೆಯಾಗಿದೆ. ಹೀಗಾಗಿ ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೌದು , ಆ ರೀತಿಯ ಹುಳು ಇದ್ದಿದ್ದು ನೋಡಿದ್ದೇನೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ