ಈ ರೀತಿಯ ಬಿಳಿ ಬದನೆಯ ಸಸ್ಯಗಳಲ್ಲಿ ಎಲೆ ಕೊರೆಯುವ ಹುಳಗಳು ಕಂಡುಬಂದಾಗ ಯಾವ ರೀತಿಯ ಸಾವಯುವ ಪದ್ಧತಿಯಿಂದ ಇವುಗಳನ್ನು ನಾಶ ಮಾಡಬೇಕೆಂದು ತಿಳಿಸಿ ಕೊಡಿ ನಾನೊಬ್ಬ ಸಾವಯುವ ಕೃಷಿಕ.
ಈ ರೀತಿಯ ಎಲೆಗಳು ಕಂಡುಬಂದಾಗ ಸಸ್ಯದ ಕಾಂಡದಲ್ಲಿ ಟೊಳ್ಳಾದ ಮತ್ತು ಎಲೆಗಳಲ್ಲಿ ಸಣ್ಣ ಸಣ್ಣ ಬಿಳಿ ರೇಖೆಗಳು ಹಾಗೂ ಅತಿ ಸಣ್ಣ ಹಸಿರು ಕೀಟಗಳು ಕಂಡುಬರುತ್ತವೆ.
Hatem
4822
5 ವರ್ಷಗಳ ಹಿಂದೆ
يرقات الحشرات وعناكب الاكاروس حلم الغبار
Suresh
173587
5 ವರ್ಷಗಳ ಹಿಂದೆ
ಹೆಲೋ ಚೆನ್ನಾರೆಡ್ಡಿ ಮೇಟಿ. ತಮ್ಮ ಬದನೆಕಾಯಿ ಬೆಳೆಗೆ Brinjal Shoot and Fruit Borer ಕೀಟ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!ಸತೀಶ
41
5 ವರ್ಷಗಳ ಹಿಂದೆ
ಕೊರಾಜೇನೆ ಸಿಂಪರಣೆ ಮಾಡಿ