ನಮ್ಮ ಬೆಳೆಗೆ ಕ್ರಿಮಿ ಕೀಟಗಳ ಕಾಟ
ತುಂಬಾ ಹುಳುಗಳ ಕಾಟ ಎಷ್ಟೆ ಔಷಧಿಗಳನ್ನು ಹೊಡೆದರು ಏನು ಪ್ರಯೋಜನವಿಲ್ಲ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿತುಂಬಾ ಹುಳುಗಳ ಕಾಟ ಎಷ್ಟೆ ಔಷಧಿಗಳನ್ನು ಹೊಡೆದರು ಏನು ಪ್ರಯೋಜನವಿಲ್ಲ
ಬಿಳಿ ಬದನೆ .(ಕುಡಿ ಬೀಳುವ ಪ್ರಕ್ರಿಯೆಯು ಬಹಳಷ್ಟು ಆಗಿದೆ .
ಎಲೆಗಳು ಬೆಂಕಿಗೆ ಆಹುತಿ ಆಗಿರುವ reeti ಆಗಿದೆ
ಎಲೆಗಳು ಹಳದಿ ಬಣ್ಣಕೆ ತಿರುಗಿವೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Pattipati
41928
6 ವರ್ಷಗಳ ಹಿಂದೆ
Brinjal Shoot and Fruit Borer .For control click above green link.
Vijay
54835
6 ವರ್ಷಗಳ ಹಿಂದೆ
Hi Sanjay Hj , please upload few more images. Thank you
Sunil
57307
6 ವರ್ಷಗಳ ಹಿಂದೆ
Sanjay Hj Jii Please share more pics
Suresh
173587
6 ವರ್ಷಗಳ ಹಿಂದೆ
ಹೆಲೋ Sanjay Hj. ತಮ್ಮ ಬದನೆಕಾಯಿ ಬೆಳೆಗೆ Brinjal Shoot and Fruit Borer ಕೀಟ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!