ಥ್ರಿಪ್ಸ್ ನುಸಿ - ಸೌತೆಕಾಯಿ

ಸೌತೆಕಾಯಿ ಸೌತೆಕಾಯಿ

P

28 ದಿನದ ಸೌತೆಕಾಯಿ ಸಸಿ, ಬೆಳವಣಿಗೆಗೆ ಮತ್ತು ಗಿಡದ ಸುಳಿ ಎಲೆಯನ್ನು ಹುಳಗಳು ತಿನ್ನುತ್ತಿವೆ,, ಎಲೆಗಳು ರಂಧ್ರ ವಾಗಿದೆ, ಯಾವ ಔಷದಿ ಓಡಿಬೇಕು ಮತ್ತು ಬೆಳವಣಿಗೆಗೆ ಏನು ಮಾಡಬೇಕು? ದಯವಿಟ್ಟು ಮಾಹಿತಿ ನೀಡಿ

28 ದಿನದ ಸೌತೆಕಾಯಿ ಸಸಿ, ಬೆಳವಣಿಗೆಗೆ ಮತ್ತು ಗಿಡದ ಸುಳಿ ಎಲೆಯನ್ನು ಹುಳಗಳು ತಿನ್ನುತ್ತಿವೆ,, ಎಲೆಗಳು ರಂಧ್ರ ವಾಗಿದೆ, ಯಾವ ಔಷದಿ ಓಡಿಬೇಕು ಮತ್ತು ಬೆಳವಣಿಗೆಗೆ ಏನು ಮಾಡಬೇಕು? ದಯವಿಟ್ಟು ಮಾಹಿತಿ ನೀಡಿ

1ಡೌನ್ವೋಟ್ ಮಾಡಿ
S

ಹೆಲೋ Prasanna Kumar M. ಈ ಚಿತ್ರದ ಪ್ರಕಾರವಾಗಿ, ತಮ್ಮ ಸೌತೇಕಾಯಿ ಬೆಳೆಗೆ Leaf Miner Flies ಮತ್ತು Thrips ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

2ಡೌನ್ವೋಟ್ ಮಾಡಿ
T

Agreed with Suresh Gollar g

6ಡೌನ್ವೋಟ್ ಮಾಡಿ
T

That's attack of Thrips spray spinosad+chlorfenapyre after 7 days spray boron+bifenthrine and do the application of planofix

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ