Soute balli mutru agide belavanige kadime ide
Idakke yava oushadi sukta tilisi
ಈ ಹುಳುಗಳನ್ನು ನಿವಾರಿಸುವುದು ಹೇಗೆ ಮತ್ತು ಸೋಂಕುಗಳನ್ನು ತಡೆಗಟ್ಟುವುದು ಹೇಗೆ ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿIdakke yava oushadi sukta tilisi
ಎಲೆಗಳು. ಇದಕ್ಕೆ ಕಾರಣ ಏನು ಇದಕ್ಕೆ ಪರಿಹಾರ ನೀಡಿ
Yaligalu randra mattu suku gattive
ಎಲೆ ಗಳು ತುಂಬಾ ರೋಗ ದಿದ್ದ ಒಗತೇದೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
4 ವರ್ಷಗಳ ಹಿಂದೆ
ಹೆಲೋ Shanmuka. ಎಲೆಗಳು ಸರಿಯಾಗಿ ಪರೀಕ್ಷಿಸಿ ನೋಡಿರಿ. ಈ ಚಿತ್ರದ ಪ್ರಕಾರವಾಗಿ ತಮ್ಮ ಸೌತೆಕಾಯಿ ಬೆಳೆಗೆ ತೀವ್ರಗತಿಯಲ್ಲಿ Leaf Miner Flies, Thrips ಮತ್ತು Spider Mites ಕೀಟಗಳ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಇದಲ್ಲದೆ, ಈ ಗಿಡಕ್ಕೆ ಸಾಕಷ್ಟು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಪ್ರತಿ 6 ತಿಂಗಳಿಗೆ ಒಂದು ಸಾರಿಯಂತೆ ತಪ್ಪದೇ ಕೊಡಬೇಕು. ಇದರಿಂದ ಗಿಡದ ಒಳ್ಳೆಯ ಬೆಳವಣಿಗೆ ಮತ್ತು ಹೂವಿನ ಇಳುವರಿ ನಿರೀಕ್ಷಿಸಬಹುದು. ಪ್ರಯತ್ನಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Ajith
0
4 ವರ್ಷಗಳ ಹಿಂದೆ
Sir edakke saryada medicine tilisi
Suresh
173587
4 ವರ್ಷಗಳ ಹಿಂದೆ
ಹೆಲೋ Ajith Poorvik. ತಮ್ಮ ಬೆಳೆಯ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.