ಕುಕುರ್ಬಿಟ್ಸ್ನಲ್ಲಿ ಡೌನಿ ಶಿಲೀಂಧ್ರ - ಸೌತೆಕಾಯಿ

ಸೌತೆಕಾಯಿ ಸೌತೆಕಾಯಿ

ಇನ್ನು ಕಟಾವಿಗೆ ಬಂದಿಲ್ಲ... ಈ ರೋಗ ಬರಲು ಕಾರಣವೇನು..?

ಎಲೆಗಳು ಒಣಗುತ್ತಿವೆ... ಪರಿಹಾರ ಏನು...?

2ಡೌನ್ವೋಟ್ ಮಾಡಿ
S

ಹೆಲೋ ಮುತ್ತು. ಚಿನ್ನಪ್ಪಗೌಡ್ರ. ಇದು Cucumber Scab ಮತ್ತು Downy Mildew of Cucurbits ರೋಗದ ಲಕ್ಷಣಗಳು ಕಾಣಿಸುತ್ತಿವೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ