ನಾನು ಸೌತೆ ಬೆಳೆ ಬೆಳೆದಿದ್ದು ಹೀಗ ಈ ಮೇಲಿನ ರೋಗ ಪ್ರೋರಂಬವಾಗಿದೆ ಇದಕ್ಕೆ ಪರಿಹಾರ ನೀಡಿ
ಸೌತೆಯಲ್ಲಿ ಬೆಂಕಿರೋಗ ಬಂದಿದೆ ಇದಕ್ಕೆ ಪರಿಹಾರ ನಿಡಿ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಸೌತೆಯಲ್ಲಿ ಬೆಂಕಿರೋಗ ಬಂದಿದೆ ಇದಕ್ಕೆ ಪರಿಹಾರ ನಿಡಿ
ಯಾವ ಸಿಂಪಡಣೆ ಉತ್ತಮ ಪರಿಹಾರ ತಿಳಿಸಿ..
ಸೌತಿಯ ಗಿಡ ಈ ತರಹದ ರೋಗಕ್ಕೆ ಬಲಿಯಾಗುತ್ತಿದೆ ಇದಕ್ಕೆ ಸೂಕ್ತ ಔಷಧಿಯನ್ನು ತಿಳಿಸಿ
ಎಲಿ ಮೇಲೆ ಕಪ್ಪದ್ ತಿಕ್ಕಿ ಕಾಣಸ್ತಯದೇ ನಿವಾರಣೆ ಹೇಳಿ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
4 ವರ್ಷಗಳ ಹಿಂದೆ
ಹೆಲೋ Anand Kv. ಇದು ತೀವ್ರಗತಿಯಲ್ಲಿ Downy Mildew of Cucurbits ರೋಗ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Henjarappa
0
4 ವರ್ಷಗಳ ಹಿಂದೆ
Anand Kv Spray redimil & Nutrients each 250 grmes mls per acres
Vishwanatha
0
4 ವರ್ಷಗಳ ಹಿಂದೆ
ನಮ್ಮ ಸವತೆ ಬೆಳೆಗೆ ಈ ತರಹದ ರೋಗ ಬಂದಿದೆ ಪರಿಹಾರ ತಿಳಿಸಿ
Suresh
173587
4 ವರ್ಷಗಳ ಹಿಂದೆ
ಹೆಲೋ Vishwanatha G Chapparadalli. ಇದು Flea Beetles ಕೀಟಗಳ ಭಾಧೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
Henjarappa
0
4 ವರ್ಷಗಳ ಹಿಂದೆ
Compulsory spray record & kn03 continually 2 weeks
Rajappa
0
4 ವರ್ಷಗಳ ಹಿಂದೆ
ಸೌತೆಕಾಯಿ ಹಳದಿ ಕಲರ್
Basavaraj
0
4 ವರ್ಷಗಳ ಹಿಂದೆ
Budi roga and kaei holukua