ಎಲೆಯ ಮೇಲಬಾಗದಲ್ಲಿ ಹಳದಿ ಬಣ್ಣಕ್ಕೆ ತಿರುಗುತ್ತದೆ ಇದನು ನಿಯತ್ರೀಸಲು ಯಾವ ಔಷಧಿಯನು ಶಿಮಪ್ರಣೇ ಮಾಡಬೆಕು
ಎಲೆಗಳು ಹಳದಿಬಣ್ಣಕ್ಕೆ ತಿರುಗುತ್ತದೆ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಎಲೆಗಳು ಹಳದಿಬಣ್ಣಕ್ಕೆ ತಿರುಗುತ್ತದೆ
ಎಲೆ ಒಣಗಿದ ಮತ್ತು ಬೇರು ಒಣಗಿದ
ಎಲೆಗಳು ಹಳದಿ ಆಗಿವೆ ಏಕೆ
Sasiya kudigalu mudurida hagae baruthidae edakae parihara thilisi
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
4 ವರ್ಷಗಳ ಹಿಂದೆ
ಹೆಲೋ ಬಸವರಾಜ. ಇದು Flea Beetles, Downy Mildew of Cucurbits ಮತ್ತು ಪ್ರಾರಂಭ ಹಂತದ Leaf Miner Flies ಕೀಟಗಳ ಭಾಧೆ ತಗುಲಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Dr.
741
4 ವರ್ಷಗಳ ಹಿಂದೆ
Downey mildew + Insect pest problem * Spray Acrobat 2g/L + Imidachloprid 0.5 ml/L
ಬಸವರಾಜ
53
4 ವರ್ಷಗಳ ಹಿಂದೆ
ಧನ್ಯವಾದಗಳು
Suresh
173587
4 ವರ್ಷಗಳ ಹಿಂದೆ
Welcome ಬಸವರಾಜ .
ಪವಿತ್ರ
4
4 ವರ್ಷಗಳ ಹಿಂದೆ
Suresh Gollar ಈ ರೋಗಕ್ಕೆ ಪರಿಹಾರ ತಿಳಿಸಿ .ಎಲೆಗಳೆಲ್ಲಾ ಈ ರೋಗಕ್ಕೆ ತುತ್ತಾಗುತ್ತಿವೆ ಕಾಯಿಗಳು ಒಣಗುತ್ತಿವೆ ದಯವಿಟ್ಟು ಪರಿಹಾರ ತಿಳಿಸಿ
Suresh
173587
4 ವರ್ಷಗಳ ಹಿಂದೆ
ಹೆಲೋ ಪವಿತ್ರ. ಇದು Downy Mildew of Cucurbits. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
ಪವಿತ್ರ
4
4 ವರ್ಷಗಳ ಹಿಂದೆ
Suresh Gollar ಧನ್ಯವಾದಗಳು ಸರ್
Suresh
173587
4 ವರ್ಷಗಳ ಹಿಂದೆ
Welcome ಪವಿತ್ರ.
Thippesh
0
4 ವರ್ಷಗಳ ಹಿಂದೆ
Dr. Vinay J. U.
Thippesh
0
4 ವರ್ಷಗಳ ಹಿಂದೆ
ದಯವಿಟ್ಟು ಇದಕ್ಕೆಕಾರಣ ತಿಳಿಸಿಕೊಡಿ ಇದು ಹೀರೆಕಾಯಿಬಳಿ
Suresh
173587
4 ವರ್ಷಗಳ ಹಿಂದೆ
ಹೆಲೋ Thippesh C. ಇದು Downy Mildew of Cucurbits. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.