ಸೌತಿಯ ಗಿಡ ಈ ತರಹದ ರೋಗಕ್ಕೆ ಬಲಿಯಾಗುತ್ತಿದೆ ಇದಕ್ಕೆ ಸೂಕ್ತ ಔಷಧಿಯನ್ನು ತಿಳಿಸಿ
ಸೌತಿಯ ಗಿಡ ಈ ತರಹದ ರೋಗಕ್ಕೆ ಬಲಿಯಾಗುತ್ತಿದೆ ಇದಕ್ಕೆ ಸೂಕ್ತ ಔಷಧಿಯನ್ನು ತಿಳಿಸಿ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಸೌತಿಯ ಗಿಡ ಈ ತರಹದ ರೋಗಕ್ಕೆ ಬಲಿಯಾಗುತ್ತಿದೆ ಇದಕ್ಕೆ ಸೂಕ್ತ ಔಷಧಿಯನ್ನು ತಿಳಿಸಿ
Gidavu murutu aagide ...n ..beleyuttilla.....
ಯಾವ ಸಿಂಪಡಣೆ ಉತ್ತಮ ಪರಿಹಾರ ತಿಳಿಸಿ..
ಈ ರೋಗಕ್ಕೆ ಔಷಧಿಯ ಮಾಹಿತಿ ಬೇಕು
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Sunil
57307
5 ವರ್ಷಗಳ ಹಿಂದೆ
Hii Veeresh Poojar This seems to be due to Cucumber Green Mottle Virus refer Plantix library for more information about its management
Suresh
173587
5 ವರ್ಷಗಳ ಹಿಂದೆ
ಹೆಲೋ Veeresh Poojar. ತಮ್ಮ ಸೌತೆಕಾಯಿ ಬೆಳೆಗೆ Cucumber Green Mottle Virus ರೋಗ ತಗುಲಿದೆ. ಈ ರೋಗವು ರೋಗವಾಹಕಗಳಾದ Aphids, Spider Mites ಮತ್ತು Whiteflies ಎಂಬ ರಸ ಹೀರುವ ಕೀಟನಾಶಕಗಳಿಂದ ಹರಡುತ್ತದೆ. ಇವುಗಳ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Prakash
11
5 ವರ್ಷಗಳ ಹಿಂದೆ
Cabratop 30 gr per pump
Ningappa
0
5 ವರ್ಷಗಳ ಹಿಂದೆ
Ningappa kamoppnuace Sunil Sharma
Suresh
173587
5 ವರ್ಷಗಳ ಹಿಂದೆ
Hi Ningappa N N Ningappa . Your okra crop looks good and healthy. It might also be associated with Thrips . Let's check by clicking here on green link for checking symptoms and taking control measures.
Lakshmi
31
5 ವರ್ಷಗಳ ಹಿಂದೆ
What is the disease infected to this plant,and how it can controlled by plz give an information,
Suresh
173587
5 ವರ್ಷಗಳ ಹಿಂದೆ
Hi Lakshmi Prasad . Send pictures.
Lakshmi
31
5 ವರ್ಷಗಳ ಹಿಂದೆ
Suresh Gollar these are the pictures of ridge guard plant
Suresh
173587
5 ವರ್ಷಗಳ ಹಿಂದೆ
Hi Lakshmi Prasad . It looks like Cucumber Green Mottle Virus . This disease spreads through vectors like Aphids , Whiteflies and Spider Mites . Let's control vectors. Diseases automatically reduced. Let's click on all above green links for checking symptoms and taking control measures.
Prashanth
0
5 ವರ್ಷಗಳ ಹಿಂದೆ
Pagasisaa Disease plant Remo in out control
Prashanth
0
5 ವರ್ಷಗಳ ಹಿಂದೆ
Spintara
Amasidda.
0
5 ವರ್ಷಗಳ ಹಿಂದೆ
Suresh Gollar
Amasidda.
0
5 ವರ್ಷಗಳ ಹಿಂದೆ
Veeresh Poojar Prakash Chougale
Amasidda.
0
5 ವರ್ಷಗಳ ಹಿಂದೆ
Veeresh Poojar
Suresh
173587
5 ವರ್ಷಗಳ ಹಿಂದೆ
ಹೆಲೋ Amasidda. Tapale. ತಾವು ಏನಾದರು ಔಷಧ ಅಥವಾ ಗೊಬ್ಬರಗಳು ಬೆಳೆಯ ಮೇಲೆ ಸಿಂಪರಣೆ ಮಾಡಿದ್ದೀರಾ? ಪೂರ್ಣ ಗಿಡದ ಕ್ಲಿಯರ್ ಇರುವ ಹತ್ತಿರದ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.
Shrannappa
21
5 ವರ್ಷಗಳ ಹಿಂದೆ
Prakash Chougale
Gurunath
11
4 ವರ್ಷಗಳ ಹಿಂದೆ
200158
User
0
4 ವರ್ಷಗಳ ಹಿಂದೆ
Hi plz edakke sariyada oushadi yavdu anta thilisi Namma southe gidagaligu ede roga agide plz heli. Tq
Gurubasavaraj
14
4 ವರ್ಷಗಳ ಹಿಂದೆ
Sariyada medicine yadu name thilisi
Bn.Ravindrareddy
1
4 ವರ್ಷಗಳ ಹಿಂದೆ
670439
Naveen
0
4 ವರ್ಷಗಳ ಹಿಂದೆ
ಸರ್ ತುದಿ ರೂಗ
Suresh
173587
4 ವರ್ಷಗಳ ಹಿಂದೆ
ಹೆಲೋ Naveen. ತಮ್ಮ ಬೆಳೆಯ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.
Venkatesh
0
4 ವರ್ಷಗಳ ಹಿಂದೆ
ಈ ಬೆಳೆಗೆ ಪರಿಹಾರ ತಿಳಿಸಿ