ವರ್ಟಿಸಿಲಿಯಮ್ ವಿಲ್ಟ್ - ಸೌತೆಕಾಯಿ

ಸೌತೆಕಾಯಿ ಸೌತೆಕಾಯಿ

P

Bele onagalu karana tilisi

Beru modalu onaguttide kaaran tilisiri

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Prasantha Bellary. ತಮ್ಮ ಬಳ್ಳಿ ಬೆಳೆಗೆ Downy Mildew of Cucurbits ಅಥವಾ Verticillium Wilt ರೋಗಗಳು ತಗುಲಿದೆ ಅನಿಸುತ್ತಿದೆ. ಈಗ ಈ ಬಳ್ಳಿ ಸಂಪೂರ್ಣ ಒಣಗಿದೆ ಮತ್ತು ಇದು ಹಿಂದಕ್ಕೆ ಸುದಾರಿಸಿಕೊಳ್ಳುವುದು ತುಂಬಾ ಕಷ್ಟ. ಆದುದರಿಂದ ತಾವು ಸಂಪೂರ್ಣ ಗಿಡ ಬೇರು ಸಹಿತ ಕಿತ್ತು ಹಾಕಿ ಸುಟ್ಟು ಬಿಡಿರಿ. ಮತ್ತೊಮ್ಮೆ ಹೊಸ ಮಣ್ಣಿನಲ್ಲಿ ಬೀಜ ಹಾಕಿ, ಹೊಸ ಗಿಡವನ್ನು ಬೆಳೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
P

Idakke parihara tilisi

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Prasantha Bellary. ಇದಕ್ಕೆ ಪರಿಹಾರ ಇಲ್ಲ. ತಾವು ಮೇಲೆ ತಿಳಿಸಿರುವಂತೆ ಹೊಸ ಜಾಗದಲ್ಲಿ ಹೊಸ ಗಿಡ ಮತ್ತೊಮ್ಮೆ ಬೆಳೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ