ಎಲೆಕೊರಕ ನುಸಿ - ಸೌತೆಕಾಯಿ

ಸೌತೆಕಾಯಿ ಸೌತೆಕಾಯಿ

N

ಸೌತೆಕಾಯಿ ನಾಟಿ ಮಾಡಿ 17 ದಿನಗಳು ಆಗಿವೆ.

ಎಲೆಯ ಕೆಳಗೆ ಬಿಳಿ ಬಣ್ಣದ ಚಿಟ್ಟೆಗಳು ತುಂಬಾ ಇದೆ ಇದಕ್ಕೆ ಯಾವುದಾದರೂ ಜೈವಿಕ ನಿಯಂತ್ರಣ ಕ್ರಮಗಳು ತಿಳಿಸಿ ಈಗಾಗಲೇ ಮೂರರಿಂದ ನಾಲ್ಕು ಬಾರಿ ರಾಸಾಯನಿಕ ಔಷಧಿಯನ್ನು ಸಿಂಪಡನೆ ಮಾಡಲಾಗಿದೆ ಆದರೂ ಸಹ ರೋಗವು ಹತೋಟಿಗೆ ಬರುತ್ತಿಲ್ಲ

2ಡೌನ್ವೋಟ್ ಮಾಡಿ
S

ಹೆಲೋ Naveen Ghoshal. ತಮ್ಮ ಸೋರೆಕಾಯಿ ಬೆಳೆಗೆ Cucumber Green Mottle Virus ರೋಗ ತಗುಲಿದೆ.ಈ ರೋಗವು ರಸಹೀರುವ ಕೀಟಗಳಾದ Aphids Thrips ಮತ್ತು Spider Mites ಕೀಟಗಳಿಂದ ಪ್ರಸಾರವಾಗುವುದರಿಂದ ತಾವು ಈ ಕೀಟಗಳ ಹತೋಟಿಗಾಗಿ ಇಲ್ಲಿ ಕೊಟ್ಟಿರುವ ಹಸಿರು ಬಣ್ಣದ ಲಿಂಕ್ಗಳ‌ ಮೇಲೆ ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ. ಅಲ್ಲದೆ ಈ ಸೌತೆಕಾಯಿಗೆ Leaf Miner Flies ಕೀಟ ಕೂಡ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಕೂಡ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ.

2ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
U

Regent gold spray madi

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
H

HemanthN Coll me sir 6363246036 ಪರಿಹಾರ ಖಚಿತ

11

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ