ನಮ್ಮ ಸೌತೆಕಾಯಿ ಬೆಳೆ ಈ ರೋಗದ ನಿಯಂತ್ರಣ ನಿಯಂತ್ರಣ ಮಾಡಲು ಔಷಧಿ ತಿಳಿಸಿ
ಎಲೆ ಎಲೆ ಬೆಳೆಯನ್ನು ಬಳ್ಳಿ ಬಳ್ಳಿ ಹರಡುವುದಿಲ್ಲ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಎಲೆ ಎಲೆ ಬೆಳೆಯನ್ನು ಬಳ್ಳಿ ಬಳ್ಳಿ ಹರಡುವುದಿಲ್ಲ
ಎಲೆಗಳು ಹಳದಿ ಆಗಿವೆ ಏಕೆ
ಎಲೆ ಗಳು ತುಂಬಾ ರೋಗ ದಿದ್ದ ಒಗತೇದೆ
ನಮ್ಮ ಹೊಲದಲ್ಲಿ ಬೆಳೆದಿರುವ ಸೌತೆಕಾಯಿಗೆ ರೋಗ ಬಂದಿದೆಯಾ ಇಲ್ಲ ಅಂತ ವಿಕ್ಸಿಸಿ ಹೇಳಿ ಎಲೆ ಮೇಲೆ ಚುಕ್ಕೆತರ ಹರೀತಾಯಿದೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
5 ವರ್ಷಗಳ ಹಿಂದೆ
ಹೆಲೋ Anu Naveen. ತಮ್ಮ ಸೌತೆಕಾಯಿ ಬೆಳೆಗೆ Cucumber Mosaic Virus ರೋಗ ಮತ್ತು Leaf Miner Flies ಕೀಟ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಹೈಪರ್ ಲಿಂಕ್ ಮೇಲೆ ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ. ಧನ್ಯವಾದಗಳು.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Prince
9
5 ವರ್ಷಗಳ ಹಿಂದೆ
Hello sir e roga niyantranakke agri 82 and humic hodibrku roga niyantrana and eluvari kuda chalo baratte call 9164266532
Suresh
173587
5 ವರ್ಷಗಳ ಹಿಂದೆ
ಹೆಲೋ Prince. ತಮ್ಮ ವೈಯಕ್ತಿಕ ಉತ್ಪನ್ನಗಳನ್ನು ಇಲ್ಲಿ ಮೊಬೈಲ್ ನಂಬರ ಕೊಟ್ಟು ಪ್ರಚಾರ ಮಾಡಬೇಡಿ. ಇದು ನಮ್ಮ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತದೆ. ಧನ್ಯವಾದಗಳು.
Manju
11
4 ವರ್ಷಗಳ ಹಿಂದೆ
Remedies for diz...
Shrikant
0
4 ವರ್ಷಗಳ ಹಿಂದೆ
ಪರಿಹಾರ ತಿಳಿಸಿ
Thavresh
14
4 ವರ್ಷಗಳ ಹಿಂದೆ
Shrikant Anu Naveen Prince Manju Suresh Gollar