ಎಲೆಕೊರಕ ನುಸಿ - ಸೌತೆಕಾಯಿ

ಸೌತೆಕಾಯಿ ಸೌತೆಕಾಯಿ

P

Hi sir 2 ತಿಂಗಳಿಂದ ಬೆಳೆ ಬರುತ್ತಿಲ್ಲ ಔಷಧಿ ಸಿಂಪಡಣೆ ಎಲ್ಲಾ ವನ್ನು ಮಾಡಲಾಗಿದೆ ಆದ್ರೂ ಬೆಳೆ ಬರತ ಇಲ್ಲ

ಇದಕ್ಕೆಏನಾದ್ರು ಪರಿಹಾರಹೇಳಿ

1ಡೌನ್ವೋಟ್ ಮಾಡಿ
S

ಹೆಲೋ Parameswar Chincholi. ತಮ್ಮ ಬೆಳೆ Leaf Miner Flies ಕೀಟ ತಗುಲಿದೆ.ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಹೈಪರ್ ಲಿಂಕ್‌ ಮೇಲೆ ಕ್ಲಿಕ್ಕಿಸಿ ಮಾಹಿತಿ  ಪಡೆಯಿರಿ. ತಾವು ತಿಳಿಸಿದಂತೆ, ಬೆಳೆ ಚೆನ್ನಾಗಿ ಬರದೇ ಇರಲು ಹಲವಾರು ಕಾರಣಗಳು ಇರುತ್ತವೆ. ಸೌತೆಕಾಯಿ ಬೆಳೆ ಸರಿಯಾಗಿ ಆಗದೇ ಇರಲು ಈ ಕೆಳಗಿನ ಕಾರಣಗಳು ಇರುತ್ತವೆ : 1. ಪೋಷಕಾಂಶಗಳನ್ನು ಕೊರತೆ - ಸಾಕಷ್ಟು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಕೊಡಿ 2. ನೀರು ಸಮಯಕ್ಕೆ ಸರಾಗವಾಗಿ ಕೊಡದೆ ಇರುವುದು 3. ಸೌತೆಕಾಯಿ ಹೂ ಸರಿಯಾಗಿ ಪರಾಗಸ್ಪರ್ಶವಾಗದೇ ಉದುರುವುದು ತಡೆಯಲು, ಹೆಚ್ಚು ಕಾಯಿ ಕಟ್ಟಲು ಮತ್ತು ನಿಯಮಿತವಾಗಿ ಬೆಳೆ ಬರಲು - ತಾವು ಜೇನು ಪೆಟ್ಟಿಗೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ಬೆಳೆಯ ಸುತ್ತಲೂ ಇಡಬೇಕು. ಇದರಿಂದ ಹೂವಿನಲ್ಲಿ ಪರಾಗಸ್ಪರ್ಶ ಸರಿಯಾಗಿ ಆಗಿ ಇಳುವರಿ ಚನ್ನಾಗಿ ಬರುತ್ತದೆ. 4. ಸಮಯಕ್ಕೆ ಸರಾಗವಾಗಿ ಕೀಟ ಮತ್ತು ರೋಗಗಳನ್ನು ಬರದಂತೆ ನೋಡಿಕೊಳ್ಳಬೇಕು ಧನ್ಯವಾದಗಳು.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ