ಬಿಳಿ ನೊಣಗಳು - ಹತ್ತಿ

ಹತ್ತಿ ಹತ್ತಿ

N

ಹತ್ತಿಯ ಎಲೆಗಳು ಅಕಾಶಕ್ಕೆ ಮುಖಮಾಡಿದೆ ಮತ್ತು ಎಲೆಗಳ ಮೇಲೆ ಗೆರೆಗಳಿವೆ ಎಲೆಯು ಕೆಂಪು ಬಣ್ಣದ ಕ್ಕೆ ತಿರುಗುತ್ತಿದೆ

ಆಕಾಶಕ್ಕೆ ಮುಖಮಾಡಿದೆ ಮತ್ತು ಎಲೆಗಳ ಮೇಲೆ ಗೆರೆಗಳಿವೆ ಎಲೆಯು ಕೆಂಪು ಬಣ್ಣದ ಕ್ಕೆ ತಿರುಗುತ್ತಿದೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Nayak. ತಮ್ಮ ಹತ್ತಿ ಬೆಳೆಗೆ Thrips ಮತ್ತು Whiteflies ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಹತ್ತಿ

Mutigi roga e Tara agalike hen karana

Yalegalu tutu billabaradhu solution tell me

ಹತ್ತಿ

ಹತ್ತಿ ಗಿಡದ ಕೆಂಪು ಎಲೆಗಳು ಹಸಿರು ಬಣ್ಣಕ್ಕೆ ತಿರುಗಲು ಹಾಗೂ ಕಾಯಿ ಕರೆಗಾಗಿ ಆಗಿದ್ದನ್ನು ಹಸಿರಾಗಿಸಲು ಅವು ಹೂವು ಉದುರುವುದನ್ನು ನಿಲ್ಲಿಸಲು ಏನನ್ನು ಮಾಡಬೇಕು

ಎರಡು ಎಂಟರ್ ಹೊಲದಲ್ಲಿ ಬೆಳೆದಿರುವ ಹತ್ತಿಯು ಕಂದು ಬಣ್ಣಕ್ಕೆ ತಿರುಗುವುದು ಹಾಗೂ ಕಾಯಿಗಳು ಕಪ್ಪ್ ಆಗುತ್ತಿದ್ದು ಮತ್ತು ಮತ್ತು ಮಗ್ಗಿ ಯೂ ಒಣಗಿ ಬೀಳುತ್ತಿವೆ ಇದಕ್ಕೆ ಯಾವ ಏನೇನು ಸಿಂಪಡಿಸಬೇಕು

ಹತ್ತಿ

ಗಿಡಕ್ಕೆ ಕೆಂಪು ರೋಗದ ಲಕ್ಷಣ ಕಂಡು ಬಂದಿದೆ ಏನು ಮಾಡಬೇಕು? ಮತ್ತು ಯಾವ ಔಷಧಿ ಸಿಂಪರಣೆ ಮಾಡಬೇಕು

ಎಲೆಗಳು ಕೆಂಪು ಬಣ್ಣಕ್ಕೆ ತಿರುಗುತ್ತವೆ ಏನು ಮಾಡಬೇಕು

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ