ಹತ್ತಿಯ ಕಾಂಡ ವಾಡೆ ಹುಳು - ಹತ್ತಿ

ಹತ್ತಿ ಹತ್ತಿ

M

ವಾಡೆ ಉಳುವಂತೆ ಒಂದೂವರೆ ತಿಂಗಳ ಹತ್ತಿ ಒಂದು ಸಾರಿ ಇಮಿಡಾಕ್ಲೋಪ್ರಿಡ್ ಸ್ಪ್ರೇ ಮಾಡಲಾಗಿದೆ ಈಗ ಕಾಂಡಕೊರಕ ವಾಡೆ ಹುಳುಬಾಧೆ ಕಂಡು ಬಂದಿದೆ. ಪರಿಹಾರ ತಿಳಿಸಿ

ಹತ್ತಿ ಬೆಳೆಗೆ ಆವರಿದಿರುವ ಕಾಂಡಕೊರಕ ಹುಳು ಬಾಧೆಗೆ ಪರಿಹಾರ ತಿಳಿಸಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Mallappa Kalasapur. ಈ ಚಿತ್ರದ ಪ್ರಕಾರವಾಗಿ, ತಮ್ಮ ಹತ್ತಿ ಬೆಳೆಗೆ ತೀವ್ರಗತಿಯಲ್ಲಿ Cotton Stem Weevil ಕೀಟದ ಭಾಧೆ ತಗುಲಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
M

ಧನ್ಯವಾದಗಳು ಸರ್

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
M

೪೫ ದಿನದ ಬೆಳೆ ಇದೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Mallappa Kalasapur. ತಮಗೂ ಧನ್ಯವಾದಗಳು. ನಿಮಗೆ ಯಾವಾಗಲೂ ಸ್ವಾಗತವಿದೆ ಮತ್ತು ನಿಮಗೆ ಸಹಾಯ ಮಾಡಲು ನಾವು ಸಂತೋಷಪಡುತ್ತೇವೆ Mallappa Kalasapur.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಹತ್ತಿ

ಹತ್ತಿಯಲ್ಲಿ ಮೊಗ್ಗುಗಳು ಕಿಡಿಗಳ ಹತೊಟಿಗೆ ಪರಿಹಾರ ತಿಳಿಸಿ

ಹತ್ತಿಯಲ್ಲಿ ಮೊಗ್ಗುಗಳು ಕಿಡಿಗಳು ಹತೋಟಿಗೆ ಸಲಹೆ ನೀಡಿ

ಹತ್ತಿ

ಎಲೆಗಳು ಮುದ್ದೆ ಆಗಿವೆ.ಆ ಗಿಡದಲ್ಲಿ ಇದ್ದ ಫಲ ನೇಲಕೆ ಬಿದ್ದಿದೆ ಸರ್ ಮತ್ತೆ ಗಿಡದಲ್ಲಿ ಫಲ ಬರಲು ಗಿಡ ಹಸಿರು ಆಗಲು ಎನ್ನಮಾಡಬೇಕು ಸರ್

ಎಲೆಗಳು ಮುದ್ದೆ ಆಗಿವೆ.ಆ ಗಿಡದಲ್ಲಿ ಇದ್ದ ಫಲ ನೇಲಕೆ ಬಿದ್ದಿದೆ ಸರ್ ಮತ್ತೆ ಗಿಡದಲ್ಲಿ ಫಲ ಬರಲು ಗಿಡ ಹಸಿರು ಆಗಲು ಎನ್ನು ಮಾಡಬೇಕು ಸರ್

ಹತ್ತಿ

ಮಿಡತೆ ಗಳ ಹಾವಳಿಯಿಂದ ನಮ್ಮ ಬೆಳೆಯು ಕುಂಠಿತವಾಗಿದೆ ಮತ್ತು ಎಲೆಗಳು ಸಂಪೂರ್ಣವಾಗಿ ಚೂರುಚೂರಾಗಿ ತಿಂದು ಹಾಕಿದ್ದಾವೆ ಅದನ್ನು ಹೇಗೆ ತಡೆಗಟ್ಟಬೇಕು ಯಾವ ಔಷಧಿ ಸಿಂಪರಣೆ ಮಾಡಬೇಕು ದಯವಿಟ್ಟು ತಿಳಿಸಿ

ಯಾವ ಔಷಧಿ ಸಿಂಪರಣೆ ಮಾಡಬೇಕು ದಯವಿಟ್ಟು ತಿಳಿಸಿಕೊಡಿ ತಪ್ಪು ಮಾಹಿತಿ ಕೊಡಬೇಡಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ