ಚಿತ್ರದಲ್ಲಿ ತೋರಿಸಿರುವಂತೆ ಹತ್ತಿ ಬೇಳೆಗೆ ಕರಿಹೇನು ಅಫೀಟ್ ರೋಗ ಕಾಣಿಸಿಕೊಂಡಿದೆ.ಇದಕ್ಕೂ ಮೊದಲು ಕಾಯಿ ಕೊರಕ ಬಾದೆಯಿಂದ ಬಳುಲುತ್ತಿದ್ದು ನೂಡಾನ್, ಗೂಗ್ಲಿ ಹಾಗೂ ಚಿಲ್ಲಿ ಸ್ಪೆಷಲ್ ಎಂಬ ಓಷಧಿಯನ್ನು ಸಿಂಪಡಿಸಿದ್ದೆವೆ. ಈಗ 15 ದಿನದ ಬಳಿಕ ಕರಿಹೇನು ರೋಗ ಕಾಣಿಸಿಕೊಂಡಿದೆ.ಈಗ ಯಾವ ಓಷಧಿಯ ಸಿಂಪಡಣೆ ಮಾಡುವ ಅವಶ್ಯಕತೆ ಇದೆ..
ಕೀಟಗಳು ಕರಿಹೇನು ರೋಗಕಾಡುತ್ತಿದೆ.
Majoko
32553
4 ವರ್ಷಗಳ ಹಿಂದೆ
Hi Kotrayya B Baluramath Aphids Click on the green link to get more informations and control measures on the plantix libary.
Suresh
173587
4 ವರ್ಷಗಳ ಹಿಂದೆ
ಹೆಲೋ Kotrayya B Baluramath. ತಮ್ಮ ಹತ್ತಿ ಬೆಳೆಗೆ ತೀವ್ರಗತಿಯಲ್ಲಿ Aphids ಕೀಟಗಳ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಜೊತೆಗೆ ತಾವು ಪ್ಲಾಂಟಿಕ್ಸ್ ನ ಹೊಂ ಪೇಜನಲ್ಲಿ ಕೊಟ್ಟಿರುವ ಹತ್ತಿ ಬೆಳೆಯ ಸಲಹೆಯನ್ನು ರಚಿಸಿಕೊಳ್ಳಿರಿ . ಇದು ನಿಮ್ಮಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿಯನ್ನು ಒದಗಿಸುತ್ತದೆ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Iranna
79
4 ವರ್ಷಗಳ ಹಿಂದೆ
Hello Kotrayya B Baluramath ಇದಕ್ಕೆ ಕರಿ ಹೇನು ರೋಗ ಎಂದು ಕರೆಯುತ್ತೇವೆ ಇದನ್ನು ಹತೋಟಿಗೆ ತರಲು 5ml ಬೇವಿನ ಎಣ್ಣೆ 5% ಅನ್ನು ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ spray madiri ee roga ಹತೋಟಿಗೆ ಬರುತ್ತದೆ.
Banashankar
8
4 ವರ್ಷಗಳ ಹಿಂದೆ
Prid and imada