ಗಿಡದ ತುದಿಯ ಕೆಳಗಡೆ ಕಾಂಡ ಕೊರೆದ ಗಾಯಗಳಿವೆ ಇದು ಏನು ಸಮಸ್ಯೆ?
ಕೊರೆದ ಜಾಗದಿಂದ ಮೇಲೆ ಗಿಡದ ಕುಡಿಯು ಬತ್ತಿಹೊಗುತ್ತಿದೆ ಮತ್ತು ಗಿಡದ ಬೆಳವಣಿಗೆ ಕುಂಟಿತವಾಗಿದೆ ಇದಕ್ಕೆ ಕಾರಣ ಏನು ಮತ್ತು ಪರಿಹಾರ ತಿಳಿಸಿ ಮಾನ್ಯರೆ,.
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಕೊರೆದ ಜಾಗದಿಂದ ಮೇಲೆ ಗಿಡದ ಕುಡಿಯು ಬತ್ತಿಹೊಗುತ್ತಿದೆ ಮತ್ತು ಗಿಡದ ಬೆಳವಣಿಗೆ ಕುಂಟಿತವಾಗಿದೆ ಇದಕ್ಕೆ ಕಾರಣ ಏನು ಮತ್ತು ಪರಿಹಾರ ತಿಳಿಸಿ ಮಾನ್ಯರೆ,.
Gulabi hula bididde parihara enu
naatiyalle kelavu beru hulu tinduhaakide
ಇದು ಒಂದುರಬ್ಬರ್ ಜಾತಿಯ ಹುಳುವಾಗಿದ್ದು,ಇದನ್ನು ಕಡಿಮೆ ಮಾಡಲು ಯಾವ ಔಷಧಿ ಬಳಸತಕ್ಕದ್ದು
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
4 ವರ್ಷಗಳ ಹಿಂದೆ
ಹೆಲೋ Nagaraj. ಇದು Myrothecium Leaf Spot ರೋಗದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!