ಎಲೆಗಳು ಹಳದಿ ವರ್ಣದಾಗಿ ಉದುರುತ್ತಿದೆ, ಗಿಡ ಸಾಯುತ್ತಿದೆ. ಇದಕ್ಕೆ ಪರಿಹಾರವೇನು?
ಎಲೆಗಳು ನಿಸ್ತೇಜವಾಗಿ ತನ್ನ ಬಣ್ಣವನ್ನು ಕಳೆದುಕೊಂಡು ಹಳದಿ ವರ್ಣದಾಗಿ ಉದುರುತ್ತಿದೆ ಬೇರು ಕಾಂಡಗಳಿಗೆ ಯಾವುದೇ ಹಾನಿ,ಗಾಯ, ಕೀಟಬಾಧೆ ಯಾವುದು ಇಲ್ಲ.
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಎಲೆಗಳು ನಿಸ್ತೇಜವಾಗಿ ತನ್ನ ಬಣ್ಣವನ್ನು ಕಳೆದುಕೊಂಡು ಹಳದಿ ವರ್ಣದಾಗಿ ಉದುರುತ್ತಿದೆ ಬೇರು ಕಾಂಡಗಳಿಗೆ ಯಾವುದೇ ಹಾನಿ,ಗಾಯ, ಕೀಟಬಾಧೆ ಯಾವುದು ಇಲ್ಲ.
ಅಲೆಗಳು ಬಿರುಗಾಳಿಗೆ ಹಳದಿಬಣ್ಣ ಬಂದಿವೆ
Elegal hinde henugalagive adareind etare agide
Hatti yalegalu sanna sanna tutugalu aguttive
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
4 ವರ್ಷಗಳ ಹಿಂದೆ
ಹೆಲೋ Ramesh G Goudar. ತಮ್ಮ ಹತ್ತಿ ಬೆಳೆಗೆ ತೀವ್ರಗತಿಯಲ್ಲಿ Fusarium Wilt ರೋಗ ತಲುಲಿದೆ ಅನಿಸುತ್ತಿದೆ. ಆದುದರಿಂದ ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Raju
0
4 ವರ್ಷಗಳ ಹಿಂದೆ
Kempu Nolaxan kandu barutave
Suresh
173587
4 ವರ್ಷಗಳ ಹಿಂದೆ
ಹೆಲೋ Raju Chavan. ತಮ್ಮ ಪ್ರಶ್ನೆ ಅರ್ಥವಾಗಿಲ್ಲ. ತಾವು ತಮ್ಮ ಬೆಳೆಯ ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ತೋಟದಲ್ಲಿನ ನೇರವಾದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.
Gangappa
0
3 ವರ್ಷಗಳ ಹಿಂದೆ
ಗಿಡ ದ್. ಒಳ ಗೆ ಹುಳ. ಅಗಿದೇ
Suresh
173587
3 ವರ್ಷಗಳ ಹಿಂದೆ
Helo Gangappa. ತಮ್ಮ ಬೆಳೆಯ ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ತೋಟದಲ್ಲಿನ ನೇರವಾದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.
Rudrappa
6
3 ವರ್ಷಗಳ ಹಿಂದೆ
ರುದ್ರಪ್ಪ ಟಂಗಿನಕಾಯಿ ಸಾ ವಣಗೆರಿ ತಾ ಕುಷ್ಟಗಿ ಜಿ ಕೂಪ್ಪಳ
Suresh
173587
3 ವರ್ಷಗಳ ಹಿಂದೆ
ಹೆಲೋ Rudrappa V T. ತಮ್ಮ ಬೆಳೆಯ ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ತೋಟದಲ್ಲಿನ ನೇರವಾದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.
Vinay
0
3 ವರ್ಷಗಳ ಹಿಂದೆ
ಹೆಲೊ ಯಾವ ಕೀಟ ನಾಶಕ ಸಿಂಪಡಿಸಬೇಕು
Suresh
173587
3 ವರ್ಷಗಳ ಹಿಂದೆ
ಹೆಲೋ Vinay. ಈ ಚಿತ್ರದ ಪ್ರಕಾರವಾಗಿ ನನಗೆ ತಿಳಿದುಬರುವುದೇನೆಂದರೆ, ಈ ತರಹದ ಚಿನ್ಹೆಗಳು, ಹೆಚ್ಚು ಮಳೆ ಆಗಿ ಭೂಮಿಯಲ್ಲಿ ನೀರು ನಿಂತರೆ ಕಾಣುವುದು ಸಹಜವಾಗಿದ್ದು, ಇದರ ಹತೋಟಿಗಾಗಿ - ಇನ್ನೂ ಮಳೆಗಾಲದ ಸಮಯ ಇರುವುದರಿಂದ,ಆದಷ್ಟು ಬೇಗ ಹೊಲದಲ್ಲಿ ಅಲ್ಲಲ್ಲಿ ಬಸಿ ಕಾಲುವೆ ತೆಗೆಯಿರಿ ಮತ್ತು ನೀರು ಸರಾಗವಾಗಿ ಬಸಿದು ಹೋಗುವಂತೆ ಮಾಡಿರಿ. ಜೊತೆಗೆ, ತಮ್ಮ ಹತ್ತಿ ಬೆಳೆಗೆ ಪ್ರಾರಂಭ ಹಂತದ Cotton Leafhopper Jassids ಮತ್ತು Whiteflies ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.
ಮಂಜುನಾಥ.ಎಂ.
0
3 ವರ್ಷಗಳ ಹಿಂದೆ
ಎಲೆಗಳು ಹಳದಿ ವರ್ಣಾದಾಗಿ ಉದುರುತ್ತದೆ ಗಿಡ ಸಾಯುತ್ತದೆ ಇದಕ್ಕೆ ಪರಿಹಾರವೇನು? ಬೇರು ಕಾಂಡಗಳಿಗೆ ಯಾವುದೇ ಹಾನಿ,ಗಾಯ, ಕೀಟಬಾಧೆ ಯಾವುದು ಇಲ್ಲ.
Suresh
173587
3 ವರ್ಷಗಳ ಹಿಂದೆ
ಹೆಲೋ ಮಂಜುನಾಥ.ಎಂ.. ತಾವು ತಮ್ಮ ಬೆಳೆಯ ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ತೋಟದಲ್ಲಿನ ನೇರವಾದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.
Rachannarachappappatel
0
3 ವರ್ಷಗಳ ಹಿಂದೆ
ಮಂಜುನಾಥ.ಎಂ.
Rachannarachappappatel
0
3 ವರ್ಷಗಳ ಹಿಂದೆ
ಮಂಜುನಾಥ.ಎಂ.
Rachannarachappappatel
0
3 ವರ್ಷಗಳ ಹಿಂದೆ
ಮಂಜುನಾಥ.ಎಂ.
Rachannarachappappatel
0
3 ವರ್ಷಗಳ ಹಿಂದೆ
Suresh Gollar
Suresh
173587
3 ವರ್ಷಗಳ ಹಿಂದೆ
ಹೆಲೋ Rachannarachappappatel. ಈ ಚಿತ್ರದ ಪ್ರಕಾರವಾಗಿ, ತಮ್ಮ ಹತ್ತಿ ಬೆಳೆಗೆ ತೀವ್ರಗತಿಯಲ್ಲಿ Cotton Leafhopper Jassids ಕೀಟ ಮತ್ತು ಪ್ರಾರಂಭ ಹಂತದ Anthracnose of Cotton ರೋಗ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.