ಸರ್ ನಮ್ಮ ಹೊಲದಲ್ಲಿ ಮಿಸ್ಟೇಕ್ ಆಗಿ ಕಳೆನಾಶಕವನ್ನು ಸಿಂಪರಣೆ ಮಾಡಿದ್ದೇವೆ ಹತ್ತಿ ಬೆಳೆ ಒಣಗಲು ಪ್ರಾರಂಭವಾಗಿದೆ ಏನು ಮಾಡಬೇಕು
ಅದಕ್ಕೆ ಯಾವ ಎಣ್ಣೆ ಅಥವಾ ಗೊಬ್ಬರವನ್ನು ಹಾಕಬೇಕು
ಈ ಸಸ್ಯ ಸಮಸ್ಯೆಯ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಅದಕ್ಕೆ ಯಾವ ಎಣ್ಣೆ ಅಥವಾ ಗೊಬ್ಬರವನ್ನು ಹಾಕಬೇಕು
ಕೀಟನಾಶಕ ಸಿಂಪಡಿಸ ಬೆಕುಕುರಿತು ಮಾಹಿತಿ ನೀಡಿ ಕಾಪು ಹುದುರುವುದು ಹೆಗೆ ತಡೆಗಟ್ಟುವುದು ಹೇಗೆ ದಯವಿಟ್ಟು ಹೆಳಿ
ಈ ಹತ್ತಿಬೆಳೆಗೆ ಕರೆ ಹೇನು ಕೀಟನಾಶ ಹಾಕಿರುವುದರಿಂದ ಈ ಹತ್ತಿಬೆಳೆಗೆ ಯಾವ ಕೀಟನಾಶ ಕೊಡಬಹುದು
ಹತ್ತಿಯಲ್ಲಿ ಬೆಂಕಿರೋಗ ಬಂದ ಬಂದರೆ ಏನು ಮಾಡಬೇಕು
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
4 ವರ್ಷಗಳ ಹಿಂದೆ
ಹೆಲೋ Y B Patil. ತಾವು ತಿಳಿಸಿದಂತೆ ಇದು Herbicide Growth Damage ಆಗಿದೆ. ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Y
29
4 ವರ್ಷಗಳ ಹಿಂದೆ
ಭತ್ತದಲ್ಲಿ ಒಡೆಯುವ ಕಳೆನಾಶಕವನ್ನು ಬೈ ಮಿಸ್ಟೇಕ್ ಆಗಿ ಅರ್ಧ ಲೀಟರ್ ಎಣ್ಣೆಯನ್ನು200 ಲೀಟರ್ ನೀರಿನಲ್ಲಿ ಮತ್ತು ಹತ್ತಿಗೆ ಬರುವ ಬೇರೇ ಕೆಮಿಕಲ್ಸ್ ಬೆರೆಸಿ ಸುಮಾರು ಆರು ಎಕರೆ ಆಗುವಂತೆ ಸಿಂಪರಣೆ ಮಾಡಿದ್ದೇವೆ ಹತ್ತಿ ಬೆಳೆಯುವ ಮೊದಲಿನಂತೆ ಕಾಣುತ್ತಿಲ್ಲ ಸಿಂಪರಣೆ ಮಾಡಿ ಒಂದು ದಿನವಾಗಿದೆ ಸರ್ ದಯವಿಟ್ಟು ಉಪಾಯ ತಿಳಿಸಿ ಬೇರೆಯ ಸಾಲಿಗೂ ಈ ಸಾಲಿಗೂ ಬಹಳ ವ್ಯತ್ಯಾಸ ಇದೆ ಸರ್
Suresh
173587
4 ವರ್ಷಗಳ ಹಿಂದೆ
ಹೆಲೋ Y B Patil. ಆದಷ್ಟು ಬೇಗ, ಬೆಳೆಗೆ ಚೆನ್ನಾಗಿ ಗಿಡಗಳು ತೋಯುವಂತೆ ನೀರು ಸಿಂಪಡಿಸಿ ಗಿಡದ ಎಲೆಗಳ ಮೇಲಿನ ಔಷಧ ಸೋರಿ ಹೋಗುವಂತೆ ಮಾಡಿರಿ. ಹೆಚ್ಚಿನ ಮಾಹಿತಿಗಾಗಿ Herbicide Growth Damage ಲಿಂಕ್ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ.
Y
29
4 ವರ್ಷಗಳ ಹಿಂದೆ
ಭತ್ತದಲ್ಲಿ ಒಡೆಯುವ ಕಳೆನಾಶಕವನ್ನು ಬೈ ಮಿಸ್ಟೇಕ್ ಆಗಿ ಅರ್ಧ ಲೀಟರ್ ಎಣ್ಣೆಯನ್ನು200 ಲೀಟರ್ ನೀರಿನಲ್ಲಿ ಮತ್ತು ಹತ್ತಿಗೆ ಬರುವ ಬೇರೇ ಕೆಮಿಕಲ್ಸ್ ಬೆರೆಸಿ ಸುಮಾರು ಆರು ಎಕರೆ ಆಗುವಂತೆ ಸಿಂಪರಣೆ ಮಾಡಿದ್ದೇವೆ ಹತ್ತಿ ಬೆಳೆಯುವ ಮೊದಲಿನಂತೆ ಕಾಣುತ್ತಿಲ್ಲ ಸಿಂಪರಣೆ ಮಾಡಿ ಒಂದು ದಿನವಾಗಿದೆ ಸರ್ ದಯವಿಟ್ಟು ಉಪಾಯ ತಿಳಿಸಿ ಬೇರೆಯ ಸಾಲಿಗೂ ಈ ಸಾಲಿಗೂ ಬಹಳ ವ್ಯತ್ಯಾಸ ಇದೆ ಸರ್ ಒಂದು ದಿನದ ನಂತರ ಸಕ್ಕರೆ ನೀರು ಸಿಂಪರಣೆ ಮಾಡಿದ್ದೇನೆ ಸರ್ ಮತ್ತು ಈ ದಿನ 19 19 19 NPK ಮತ್ತು ಮೈಕೋ ಟಾನಿಕ್ ಅನ್ನು ಸಿಂಪರಣೆ ಮಾಡಿದ್ದೇನೆ
Y
29
4 ವರ್ಷಗಳ ಹಿಂದೆ
ಒಂದು ದಿನದ ನಂತರ ಸಕ್ಕರೆ ನೀರು ಸಿಂಪರಣೆ ಮಾಡಿದ್ದೇನೆ ಸರ್ ಮತ್ತು ಈ ದಿನ 19 19 19 NPK ಮತ್ತು ಮೈಕೋ ಟಾನಿಕ್ ಅನ್ನು ಸಿಂಪರಣೆ ಮಾಡಿದ್ದೇನೆ ಮತ್ತೆ ಮುಂದೆ ಏನು ಮಾಡಬೇಕು ಸರ್
Suresh
173587
4 ವರ್ಷಗಳ ಹಿಂದೆ
ಹೆಲೋ Y B Patil. ಈಗ ಇರುವುದು ಒಂದೇ ದಾರಿ. ಸಿಂಪಡಿಸಿದ ಕಾಳಿನಾಶಕ ಈಗ ಎಲೆಯ ಮೇಲಿಂದ ಸುರಿದು ಹೋಗುವಂತೆ, ಸರಿಯಾಗಿ ನೀರು ಸಿಂಪಡಿಸಿರಿ. ಇದರಿಂದ, ಕಾಳಿನಾಶಕದ ಪ್ರಭಾವ ಆದಷ್ಟು ಬೇಗ ಕಡಿಮೆಯಾಗಿ, ಗಿಡ ಮತ್ತೆ ಚೇತರಿಕೆ ಕಾಣಬಹುದು. ಆದಷ್ಟು ಬೇಗ ಈ ಕೆಲಸ ಮಾಡಿರಿ. ಪ್ರಯತ್ನಿಸಿರಿ.
Y
29
4 ವರ್ಷಗಳ ಹಿಂದೆ
ಎರಡು ದಿನ ಸತತವಾಗಿ ಮಳೆಯಾಗಿದೆ ಸರ್ ಮುಂದೆ ಏನು ಕೆಲಸ ಮಾಡಬೇಕು ಸರ್ ಯಾವ ಎಣ್ಣೆ ಸಿಂಪಡಣೆ ಮಾಡಬೇಕು
Suresh
173587
4 ವರ್ಷಗಳ ಹಿಂದೆ
ಹೆಲೋ Y B Patil. ಸತತವಾಗಿ ಮಳೆ ಆದರೆ, ಕೀಟಗಳು ಮಳೆಯ ರಭಸಕ್ಕೆ ತೊಳೆದುಕೊಂಡು ಹೋಗುತ್ತವೆ. ತಾವು ತಿಳಿಸಿದಂತೆ, ಮಳೆ ಜಾಸ್ತಿ ಆಗಿರುವುದರಿಂದ, ಹೊಲದಲ್ಲಿ ನೀರು ನಿಂತು ಬೆಳೆಯ ಬೇರುಗಳಿಗೆ ತೊಂದರೆಯಾಗಿ, ಬೇರು ಕೊಳೆ ಮತ್ತು ಇತರ ರೋಗ ಮತ್ತು ಕೀಟಗಳು ಬರುವ ಸಾಧ್ಯತೆ ಇರುತ್ತದೆ. ಆದುದರಿಂದ, ತಾವು ಹೊಲದಲ್ಲಿ, ಅಲ್ಲಲ್ಲಿ ಬಸಿ ಕಾಲುವೆ ತೆಗೆಯಿರಿ ಮತ್ತು ನೀರು ಸರಾಗವಾಗಿ ಬಸಿದು ಹೋಗುವಂತೆ ಮಾಡಿರಿ. ಇದರಿಂದ ಬೆಳೆ ಚೆನ್ನಾಗಿ ಬೆಳೆಯುತ್ತದೆ. ನಂತರ ಬೆಳೆ ಮತ್ತು ಎಲೆಗಳು ತಿರುಗಿಸಿ ನೋಡಿರಿ, ಕೀಟ ಮತ್ತು ರೋಗ ಏನಾದರು ಕಂಡು ಬಂದರೆ, ತಕ್ಷಣ ಹತೋಟಿ ಕ್ರಮಗಳು ಅನುಸರಿಸಿರಿ.
Shivaraj
0
3 ವರ್ಷಗಳ ಹಿಂದೆ
ಸರ್ ಬೆಳೆ ಸುಡುತ್ತಿದೆ ಅತಿ
Suresh
173587
3 ವರ್ಷಗಳ ಹಿಂದೆ
ಹೆಲೋ Shivaraj Kori. ತಾವು ತಮ್ಮ ಬೆಳೆಯ ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ತೋಟದಲ್ಲಿನ ನೇರವಾದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.