ಗ್ರಾತ್ ಬರುತ್ತಿಲ್ಲ ಗಿಡಫಲ ಹುದಿರಿದೆ ಇ ಹತ್ತಿ ಬೆಳೆಗೆಏನುಹಿದೆ ಪರಿಯರ ಬೇಗ ತಿಳಿಸಿರಿ
ಹೆಲೇ ನಡುವೆ ಸೀಳಿದೆ ಹಸುರು ದಮೆ ಮೈಂಡ್ಸ್ಸ್ ಮುಟ್ರು ಹುಳ ಹಿದೆ ಪರಿಯರ ಬೇಕು ನಾನುಗೆ ಬೇಗತಿಳಿಸಿ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಹೆಲೇ ನಡುವೆ ಸೀಳಿದೆ ಹಸುರು ದಮೆ ಮೈಂಡ್ಸ್ಸ್ ಮುಟ್ರು ಹುಳ ಹಿದೆ ಪರಿಯರ ಬೇಕು ನಾನುಗೆ ಬೇಗತಿಳಿಸಿ
ಕಾರಣ ತಿಳಿಸಿರಿ ಮತ್ತು ಕೀಟನಾಶಕ yavadu
ಅತ್ತಿ ಗಿಡದ ಮೇಲೆ,ಕುದಿಯಲ್ಲ್ಲಿ ಕರಿ ಜಿಗಿ ಇದೆ
ಈ ರೋಗ ತಗುಲಿದಕಾಗಿ ನನಗೆ ಯಲ್ಲಾ ರೈತರಿಗೆ ತುಂಬಾ ಸಂಕಷ್ಟ ತಂದಿದೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
4 ವರ್ಷಗಳ ಹಿಂದೆ
ಹೆಲೋ Nagesha. ಈ ಚಿತ್ರದ ಪ್ರಕಾರವಾಗಿ ತಮ್ಮ ಹತ್ತಿ ಬೆಳೆ ಚೆನ್ನಾಗಿ ಮತ್ತು Healthy ಇದೆ ಅನಿಸುತ್ತಿದೆ. ಆದರೆ ತಾವು ತಿಳಿಸಿದಂತೆ - ಎಲೆಯ ಕೆಳಗೆ ರಸ ಹೀರುವ ಕೀಟಗಳಾದ, ಅಂದರೆ Aphids, Spider Mites ಮತ್ತು Whiteflies ಕೀಟಗಳು ಇರಬಹುದು. ಆದುದರಿಂದ ಇವುಗಳ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಸರಿಯಾದ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Nijju
11
4 ವರ್ಷಗಳ ಹಿಂದೆ
ಕುರಿ ಹೇನಿಗೇ ಯಾವ ಎಣ್ಣೆಗಳು ಹೋಡಬೇಕು ಹೇಳಿ
Suresh
173587
4 ವರ್ಷಗಳ ಹಿಂದೆ
ಹೆಲೋ Nijju Tanakedar. ತಮ್ಮ ಬೆಳೆಯ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.
Nijju
11
4 ವರ್ಷಗಳ ಹಿಂದೆ
ನಮ್ಮ ಹತ್ತೀ
Suresh
173587
4 ವರ್ಷಗಳ ಹಿಂದೆ
ಹೆಲೋ Nijju Tanakedar. ಇದು ತೀವ್ರಗತಿಯಲ್ಲಿ Aphids ಕೀಟಗಳ ಭಾಧೆ ತಗುಲಿದೆ. ಇವುಗಳ ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ತಕ್ಷಣ ಅನುಸರಿಸಿರಿ.
Sahebgouda
0
4 ವರ್ಷಗಳ ಹಿಂದೆ
Lemon +salt+manocrotopas spray madabavdu sir
Veeresh
1
4 ವರ್ಷಗಳ ಹಿಂದೆ
ಮೊಗ್ಗು ಉದುರುವಿಕೆ ತಡೆಯಲು ಸೂಕ್ತ ಪರಿಹಾರ ಕೊಡಿ ಸಾರ್
Veeresh
1
4 ವರ್ಷಗಳ ಹಿಂದೆ
ಮೊಗ್ಗು ಉದುರುವಿಕೆ ತಡೆಯಲು ಸೂಕ್ತ ಪರಿಹಾರ ಕೊಡಿ ಸಾರ್
Suresh
173587
4 ವರ್ಷಗಳ ಹಿಂದೆ
ಹೆಲೋ Veeresh. ಹೂವು ಮತ್ತು ಮೊಗ್ಗು ಉದುರುವುದು ತಡೆಯಲು ಪ್ಲ್ಯಾನೊಪಿಕ್ಸ 3 ಎಮ್ ಎಲ್ ಪ್ರತಿ 20 ಲ್ಯೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಅಥವಾ ತಮ್ಮ ಕೃಷಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ಹೂವು ಉದುರುವುದು ತಡೆಯುವ ಪ್ರಚೋದಕಗಳು ಖರೀದಿಸಿ ಸಿಂಪಡಿಸಿರಿ. ಹೂವು ಮತ್ತು ಮೊಗ್ಗು ಬರುವ ಸಂದರ್ಭದಲ್ಲಿ ಹೆಚ್ಚು ನೀರು ಹಾಯಿಸಬಾರದು, ಹದ ನೋಡಿಕೊಂಡು ನೀರು ಹಾಯಿಸುವುದು ಒಳ್ಳೆಯದು.
ಶ್ರೀ
0
4 ವರ್ಷಗಳ ಹಿಂದೆ
ಮೊಗ್ಗೆಉದುರುತಿದೆ.ಇದಕ್ಕೆ.ಯವಮದ್ದು.ಏಳಿ.ಸರ್
Laxman
1
4 ವರ್ಷಗಳ ಹಿಂದೆ
Elegalu muduruttade Mattu belvanige ella
Suresh
173587
4 ವರ್ಷಗಳ ಹಿಂದೆ
ಹೆಲೋ Laxman Reddy. ತಮ್ಮ ಬೆಳೆಯ ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ತೋಟದಲ್ಲಿನ ನೇರವಾದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.