ಎಲೆ ಗಳು ಕೆಂಪು ದ ಕಾರಣ ಇದಕ್ಕೆ ಯಾವ ಬಗೆಯ ಪರಿಹಾರ
ಎಲೆಗಳು ಹಳದಿ ಬಣ್ಣ ವಾಗಿವೆ ಇದಕ್ಕೆ ಯಾವ ಹೆಣ್ಣೇ ಯನ್ನು ಉಪಯಾಗಿಸ್ಬೇಕು
ಈ ಸಸ್ಯ ಸಮಸ್ಯೆಯ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಎಲೆಗಳು ಹಳದಿ ಬಣ್ಣ ವಾಗಿವೆ ಇದಕ್ಕೆ ಯಾವ ಹೆಣ್ಣೇ ಯನ್ನು ಉಪಯಾಗಿಸ್ಬೇಕು
ಬೆಳೆಯ ಮುಂದಿನ ಕ್ರಮಗಳು ಹಾಗೂ ಔಷಧಿ ಸಿಂಪಡಣೆ ಬಗ್ಗೆ ವಿವರಿಸಿ
ಎಲೆಗಳು ನಿಸ್ತೇಜವಾಗಿ ತನ್ನ ಬಣ್ಣವನ್ನು ಕಳೆದುಕೊಂಡು ಹಳದಿ ವರ್ಣದಾಗಿ ಉದುರುತ್ತಿದೆ ಬೇರು ಕಾಂಡಗಳಿಗೆ ಯಾವುದೇ ಹಾನಿ,ಗಾಯ, ಕೀಟಬಾಧೆ ಯಾವುದು ಇಲ್ಲ.
Ele chukke mattu hora mutige rogavide yava aoushadi simpadane madabeku
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Eresha
0
4 ವರ್ಷಗಳ ಹಿಂದೆ
+೧
Suresh
173587
4 ವರ್ಷಗಳ ಹಿಂದೆ
ಹೆಲೋ Eresha. ತಮ್ಮ ಹತ್ತಿ ಬೆಳೆಗೆ Leaf Reddening of Cotton ರೋಗದ ಭಾಧೆ ತಗುಲಿದೆ. ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಹತೋಟಿ ಕ್ರಮಗಳು ಅನುಸರಿಸಿರಿ. ಇದಲ್ಲದೆ, ತಾವು ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ಕೊಟ್ಟಿರುವ "ರಸಗೋಬ್ಬರ ಕ್ಯಾಲ್ಕುಲೇಟರ","ಬೆಳೆ ಸಲಹೆ", ಮತ್ತು "ಸಸ್ಯಕ ಹಂತ" ದ "ಎಲ್ಲಾ ಕಾರ್ಯಗಳು ನೋಡಿ",ಎನ್ನುವ ವಿಭಾಗಗಳನ್ನು ಉಪಯೋಗಿಸಿಕೊಂಡು ಸಮಯಕ್ಕೆ ಸರಿಯಾದ ಕ್ರಮಗಳು ಅನುಸರಿಸಿ ಬೆಳೆಗಳ ಒಳ್ಳೆಯ ಇಳುವರಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Nikit
26
4 ವರ್ಷಗಳ ಹಿಂದೆ
ಸರ್ ನೀವು ಹತ್ತಿಗೇ ಹೆಚ್ಚಾಗಿ ನೀರು ಬಿಟ್ಟಿದ್ದೇ ಆದರೆ ಆ ಕಾರಣದಿಂದಾಗಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ ಇದಕ್ಕೆ ಪರಿಹಾರ ಯೂರಿಯಾ ಗೊಬ್ಬರ ಬಡ್ಡಿಗೆ ಹಾಕಿ ಆಗ ಎಲೆಗಳು ಮೃದುವಾದ ಹಸಿರು ಬಣ್ಣಕ್ಕೆ ತಿರುಗುತ್ತದೆ