ಬೆಳವಣಿಗೆ ಕಮ್ಮಿ ಯಾಗಿದೆ ಇದಕ್ಕೆ ಪರಿಹಾರವನ್ನು ಸೂಚಿಸಿ
ಹತ್ತಿ ಬೆಳೆಯ ಬೆಳವಣಿಗೆ ಕಡಿಮೆಯಾಗಿದೆ ಆದಕಾರಣ ಇದಕ್ಕೆ ಪರಿಹಾರವನ್ನು ಸೂಚಿಸಿ ಕೊಡಿ
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಹತ್ತಿ ಬೆಳೆಯ ಬೆಳವಣಿಗೆ ಕಡಿಮೆಯಾಗಿದೆ ಆದಕಾರಣ ಇದಕ್ಕೆ ಪರಿಹಾರವನ್ನು ಸೂಚಿಸಿ ಕೊಡಿ
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ನಮ್ಮ ಹತ್ತಿ ಹೂವು ಮತ್ತು ಮುಪ್ಪು ಗಳು ಉದರುತಿವೇ
ಎಲೆಗಳು ಒಣಗಿ ಹೋಗುತ್ತದೆ. ಸಂಪೂರ್ಣವಾಗಿ ಹೊಲ ಇದೆ ರೀತಿಯ ಯಾಗಿದೆ ಮೇಲೆ ಕಾಣಿಸಿದ ಚಿತ್ರ.
ಎಲೇ ಮುದುರು ಹಾಗೂ ಎಲೇ ಯ ಹಿಂದೆ ಕರಿ ಮಚ್ಚೆ ಆಗಿದ್ದ ಇದು ಜಿಗಿ ರೋಗ ನಾ ಉತ್ತರ ಹೇಳಿ ಸರ್
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Veeresh
0
5 ವರ್ಷಗಳ ಹಿಂದೆ
Anu
Suresh
173587
5 ವರ್ಷಗಳ ಹಿಂದೆ
ಹೆಲೋ Santosh Tavag. ಈ ಚಿತ್ರದ ಪ್ರಕಾರವಾಗಿ, ತಮ್ಮ ಹತ್ತಿ ಬೆಳೆ ಚೆನ್ನಾಗಿ ಮತ್ತು Healthy ಇದೆ. ಈ ಬೆಳೆ ಇನ್ನೂ ಬೆಳವಣಿಗೆಯ ಹಂತದಲ್ಲಿ ಇದ್ದು, ತಾವು ಹತ್ತಿ ಬೆಳೆಗೆ ಸಂಬಂಧಿಸಿದ್ಧ ಇಲ್ಲಾ ಸುಧಾರಿತ ಬೇಸಾಯ ಕ್ರಮಗಳನ್ನು ಸರಿಯಾದ ಸಮಯಕ್ಕೆ ಸರಿಯಾಗಿ ಪಾಲಿಸಿರಿ. ಇದರಿಂದ ಒಳ್ಳೆಯ ಇಳುವರಿ ನಿರೀಕ್ಷಿಸಬಹುದು. ತಮ್ಮ ಅನುಕೂಲಕ್ಕೆ ಇಲ್ಲಿ ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ಕೊಟ್ಟಿರುವ "Fertilizers calculater " ಬಳಸಿಕೊಂಡು ರಾಸಾಯನಿಕ ಗೊಬ್ಬರ ಹಾಕಿರಿ ಮತ್ತು ಇದೆ ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ಕೊಟ್ಟಿರುವ Crop Advisory ಯಲ್ಲಿ ತಮ್ಮ ಹತ್ತಿ ಬೆಳೆ ನೋಂದಾಯಿಸಿ ಸಮಯಕ್ಕೆ ಸರಿಯಾಗಿ ಹತ್ತಿ ಬೆಳೆಯ ಕ್ರಮಗಳು ಅನುಸರಿಸಿರಿ ಮತ್ತು ಹೆಚ್ಚಿನ ಇಳುವರಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Sharanabasav
29
5 ವರ್ಷಗಳ ಹಿಂದೆ
ಬೆಳವಣಿಗೆ ಕಮ್ಮಿ ಇದರೆ PI company Biovita 20 ಲೀಟರ್ ನೀರಿಗೆ 50ml ಹಾಕಿ ಸಿಂಪರಣೆ ಮಾಡಬೇಕು
Vinod
0
5 ವರ್ಷಗಳ ಹಿಂದೆ
ಇದಕ್ಕೆ ಹೆಚ್ಚಿನ ಪರಿಹಾರ ಎನು
Gopal
0
5 ವರ್ಷಗಳ ಹಿಂದೆ
ಸುಗಂಧರಾಜ ಹೂವಿನಬೆಳೆ ಹಾಕಿದ್ದೆನೇ ಇಳುವರಿ ಕಡಿಮೆ ಬರುತ್ತಿದೆ ಹೆಚ್ಚು ಇಳುವರಿ ಪಡೆಯಲು ಸಲಹೆ ಕೊಡಿ
Gopal
0
5 ವರ್ಷಗಳ ಹಿಂದೆ
ಸುಗಂಧರಾಜ ಹೂವಿನಬೆಳೆ ಹಾಕಿದ್ದೆನೇ ಇಳುವರಿ ಕಡಿಮೆ ಬರುತ್ತಿದೆ ಹೆಚ್ಚು ಇಳುವರಿ ಪಡೆಯಲು ಸಲಹೆ ಕೊಡಿ
Suresh
173587
5 ವರ್ಷಗಳ ಹಿಂದೆ
ಹೆಲೋ Gopal Karl. ಸುಗಂಧರಾಜ ಹೂವಿನ ಬೆಳೆಗೆ ಸಾಕಷ್ಟು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರಗಳು ಹಂತ ಹಂತವಾಗಿ ಕೊಡಬೇಕು. ಇದರಿಂದ ಒಳ್ಳೆಯ ಇಳುವರಿ ನಿರೀಕ್ಷಿಸಬಹುದು.