ಹತ್ತಿಯಲ್ಲಿ ಕಾಂಡಕೊರಕ ಹುಳು ಇದಕ್ಕೆ ಪರಿಹಾರ ತಿಳಿಸಿ
ಕಾಂಡದಲ್ಲಿ ಹುಳ ಕಂಡುಬಂದಿದೆ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಕಾಂಡದಲ್ಲಿ ಹುಳ ಕಂಡುಬಂದಿದೆ
ಗಿಡ ಹೆಚ್ಚಾಗಿ ಕೆಂಪಾಗಿರುವುದು ಮತ್ತು ಎಲೆಯ ಮೇಲೆ ಕೆಂಪುಚಿಕ್ಕೆಗಳು ಇರುವುದು ಹೊಲದಲ್ಲಿ ಹೆಚ್ಚಾಗಿದೆ ರೋಗ ಕಂಡು ಬಂದಿದೆ ಇದಕ್ಕೆ ಔಷಧಿ
ಎಲೆಗಳಲ್ಲಿ ಕೆಂಪ್ಪು ಹುಳುಗಳು ಮತ್ತು ಹಸಿರು ಹುಳುಗಳು ಇವೆ.ಇದಕ್ಕೆ ಯಾವ ಒೌಷಧಿ ಸಿಪ್ಪಡಿಸಬೇಕು??
ಹತ್ತಿ ಬೆಳೆಗೆ ಏನು ತೊಂದರೆ ಆಗಿದೆ ಅದಕ್ಕೆ ಏನು ಪರಿಹಾರ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Basavaraj
46
4 ವರ್ಷಗಳ ಹಿಂದೆ
Coragin odibeku
Suresh
173587
4 ವರ್ಷಗಳ ಹಿಂದೆ
ಹೆಲೋ Pravin Pravin. ಇದು Cotton Stem Weevil ನ ಭಧೆಯಾಗಿದೆ. ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Kottal
11
4 ವರ್ಷಗಳ ಹಿಂದೆ
Rogar and asataf odibeku
Santosh
11
4 ವರ್ಷಗಳ ಹಿಂದೆ
Chukke mudidye parihaar heli
Suresh
173587
4 ವರ್ಷಗಳ ಹಿಂದೆ
Hi Santosh Madiwalar. It's initial stage of Cercospora Leaf Spot of Cotton and Nitrogen Deficiency . Click on green links given here for checking symptoms and taking control measures from Plantix library. Also use fertilizer calculater, crop Advisory, see all tasks and weather report sections available here on Plantix home page to increase your crop productivity.
Lali
9
4 ವರ್ಷಗಳ ಹಿಂದೆ
ಸರ್ ಹತ್ತಿಗೆ ಹೊರಮುಟಿಗೆ ರೋಗ ಹಾಗೂ ತೇವಾಂಶ ಹೆಚ್ಚಾಗಿ ಎಲೆಗಳು ಕೆಂಪು. ಮೋಪು ಉದರುತ್ತಿವೆ ಪರಿಹಾರ ತಿಳಿಸಿ
Manoj
0
4 ವರ್ಷಗಳ ಹಿಂದೆ
Lali Basavaraj
Suresh
173587
4 ವರ್ಷಗಳ ಹಿಂದೆ
Hi Lali Basavaraj . You sent same copied picture of Pravin Pravin dated 12th Sep 2019. Don't send such copied such pictures. Send your own field crop clear and closer day time full plant direct field pictures with your proper query please.