ಈ ಪ್ರಶ್ನೆಯು ಈ ಕುರಿತಾಗಿದೆ:

ಕಳೆನಾಶಕದಿಂದ ಹಾನಿ

ಈ ಸಸ್ಯ ಸಮಸ್ಯೆಯ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಿ!

ಹತ್ತಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಕಳೆನಾಶಕದಿಂದ ಹಾನಿ - ಹತ್ತಿ

ಹತ್ತಿ ಹತ್ತಿ

P

ಇದು ಕಳೆನಾಶಕದಿಂದ ಹಾನಿ ಇದಕ್ಕೆ ಏನು ಮಾಡಬೇಕು ಹೇಳಿ ಸರ್

1ಡೌನ್ವೋಟ್ ಮಾಡಿ
S

ಹೆಲೋ Prabhu Sk. ತಮ್ಮ ಹತ್ತಿ ಬೆಳೆಗೆ Herbicide Damage ಆಗಿದೆ. ಇದರ ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.

1ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
L

Hi sir

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
V

56161174

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಹತ್ತಿ

ನಮ್ಮ ಹತ್ತಿ ಆರೋಗ್ಯ ವಾಗಿದೆ ಅದು 70 ದಿನಗಳು ಆಗಿವೆ ಅದರಿಂದ ಅದಕ್ಕೆ ಯಾವ ಎಣ್ಣೆ ಸಿಂಪರಣೆ ಮಾಡಬೇಕು

ಎಲೆಗಳ ಮೇಲೆ ಸಣ್ಣ ಸಣ್ಣ ಬಿಳಿ ಹುಳ ಆಗಿವೆ ಅದರಿಂದ ಅದಕ್ಕೆ ಯಾವ ಎಣ್ಣೆ ಸಿಂಪರಣೆ ಮಾಡಬೇಕು

ಹತ್ತಿ

ಮಿಡತೆ ಗಳ ಹಾವಳಿಯಿಂದ ನಮ್ಮ ಬೆಳೆಯು ಕುಂಠಿತವಾಗಿದೆ ಮತ್ತು ಎಲೆಗಳು ಸಂಪೂರ್ಣವಾಗಿ ಚೂರುಚೂರಾಗಿ ತಿಂದು ಹಾಕಿದ್ದಾವೆ ಅದನ್ನು ಹೇಗೆ ತಡೆಗಟ್ಟಬೇಕು ಯಾವ ಔಷಧಿ ಸಿಂಪರಣೆ ಮಾಡಬೇಕು ದಯವಿಟ್ಟು ತಿಳಿಸಿ

ಯಾವ ಔಷಧಿ ಸಿಂಪರಣೆ ಮಾಡಬೇಕು ದಯವಿಟ್ಟು ತಿಳಿಸಿಕೊಡಿ ತಪ್ಪು ಮಾಹಿತಿ ಕೊಡಬೇಡಿ

ಹತ್ತಿ

ಕೃಷಿ ಸಮುದಾಯಕ್ಕೆ ಇದು ಪ್ರಶ್ನೆ

ಹತ್ತಿಯ ರೋಗಗಳು .ಬಿಳಿ ಜಾಡು ಕರೆ ಜಾಡು ಇರ್ಪು ಉದುರುವಿಕೆ ಎಲೆ ಮುಟ್ಟು ರೋಗ ಬಂದಿರುವುದು ಇದಕ್ಕೆ ಪರಿಹಾರ

ಉತ್ತರಕ್ಕೆ ಹೋಗಿ