ಎಲೆಕೊರಕ ನುಸಿ - ಹತ್ತಿ

ಹತ್ತಿ ಹತ್ತಿ

A

ಹತ್ತಿ ಬೆಳೆಗೆ ಕಳೆ ನಾಶಕ ಇದಿಯಾ

ಹುಲ್ಲು, ಉತ್ತ್ರಣಿ ಅನ್ನೆಸೊಪ್ಪು

1ಡೌನ್ವೋಟ್ ಮಾಡಿ
S

ತಮ್ಮ ಹತ್ತಿ ಬೆಳೆಯಲಿ ಅಂಥಾ ಜಾಸ್ತಿ ಕಳೆ ಏನು ಕಾಣಿಸುತ್ತಿಲ್ಲ, ಇದ್ದ ಸ್ವಲ್ಪ ಕಳೆ ಎತ್ತರಕ್ಕೆ ಬೆಳೆದಿರುವುದರಿಂದ, ಆದಷ್ಟು ಬೇಗ ಆಳುಗಳನ್ನು ಬಳಸಿ ಕಳೆ ತಗಿಸುವುದು ಒಳ್ಳೆಯದು.

11

1ಡೌನ್ವೋಟ್ ಮಾಡಿ
S

ಹೆಲೋ ಪ್ರಕಾಶ. ಇದು Leaf Miner Flies ಕೀಟದ ಭಾಧೆಯಾಗಿದೆ. ಇದರ ಹತೋಟಿ ಕ್ರಮಗಳಿಗಾಗಿ, ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ