ಧನರಾಜ್ ರಾಮ್ ಜೋಷಿ ಬೀದರ್ ಜಿಲ್ಲೆ ಬೀದರ್ ಚಿಂತಲ ಗೇರ ಗ್ರಾಮದ ನಿವಾಸಿಯಾಗಿದ್ದು ಎರಡು ಎಕರೆ ತನ್ನ ಸ್ವಂತ ಹೊಲದಲ್ಲಿ ಅತ್ತೆ ಬೆಳೆಯನ್ನು ಬೆಳೆಸುತ್ತಿದ್ದು ಬೆಳಗೆ ಕರೆ ಹೇನು ಹತ್ತಿರುವುದಿಂದ ಕಾರಣ ಈ ಬೆಳಗ್ಗೆ ಯಾವ ಔಷಧಿ ಕೊಡಬೇಕೆಂದು ತಮ್ಮ ದಯಾಪರ ಮಾಹಿತಿಗಾಗಿ ಕಳಿಸುತ್ತಿದ್ದೇವೆ ಆದಷ್ಟು ಬೇಗನೆ ತಾವು ಈ ಬೆಳೆ ಪರಿಶೀಲನೆ ಮಾಡಿ ಯಾವ ಯಾವ ಔಷಧಿ ಕೊಡಬೇಕೆಂದು ಮಾಹಿತಿಯೊಂದಿಗೆ ರವನೆ ಮಾಡಬೇಕೆಂದು ತಮ್ಮಲ್ಲಿ ವಿನಂತಿ
ಕರೆ ಹೇನು ನಿವಾರಣೆ ಕೊಡಿರಿ ಇದಕ್ಕೆ ಯಾವ ಔಷಧವನ್ನು ಬಳಸಬಹುದು
Mattana
83585
5 ವರ್ಷಗಳ ಹಿಂದೆ
Hi!. It looks Afídeo To control this pest, you could remove the most attacked parts and spray neem oil.
Bhirappa
0
5 ವರ್ಷಗಳ ಹಿಂದೆ
Super confida resent bhaiyar
Suresh
173587
5 ವರ್ಷಗಳ ಹಿಂದೆ
ಹೆಲೋ Dhanraj Ramjoshi. ತಮ್ಮ ಅನಿಸಿಕೆಯಂತೆ ಮತ್ತು ತಾವು ಕಲಿಸಿದ ಚಿತ್ರದ ಪ್ರಕಾರವಾಗಿ, ತಮ್ಮ ಹತ್ತಿ ಬೆಳೆಗೆ Aphids ಕೀಟಗಳು ತಗುಲಿವೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!