ಧನರಾಜ್ ರಾಮ್ ಜೋಷಿ ಬೀದರ್ ಜಿಲ್ಲೆ ಬೀದರ್ ತಾಲೂಕಿನ ಚಿಂತಲ ಗೇರ ಗ್ರಾಮ ರೈತರೊಬ್ಬರು ಹತ್ತಿ ಬೆಳೆಯನ್ನು ಬೆಳೆಸಿದ್ದು ಕೀಟನಾಶಕ ರಸಗೊಬ್ಬರ ಬಳಸುವುದು ಹೇಗೆ ಎಂದು ಕೇಳುತ್ತಿದ್ದಾರೆ
ಈ ಹತ್ತಿಬೆಳೆಗೆ ಕರೆ ಹೇನು ಕೀಟನಾಶ ಹಾಕಿರುವುದರಿಂದ ಈ ಹತ್ತಿಬೆಳೆಗೆ ಯಾವ ಕೀಟನಾಶ ಕೊಡಬಹುದು
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಈ ಹತ್ತಿಬೆಳೆಗೆ ಕರೆ ಹೇನು ಕೀಟನಾಶ ಹಾಕಿರುವುದರಿಂದ ಈ ಹತ್ತಿಬೆಳೆಗೆ ಯಾವ ಕೀಟನಾಶ ಕೊಡಬಹುದು
ಎಲೆಗಳು ನಿಸ್ತೇಜವಾಗಿ ತನ್ನ ಬಣ್ಣವನ್ನು ಕಳೆದುಕೊಂಡು ಹಳದಿ ವರ್ಣದಾಗಿ ಉದುರುತ್ತಿದೆ ಬೇರು ಕಾಂಡಗಳಿಗೆ ಯಾವುದೇ ಹಾನಿ,ಗಾಯ, ಕೀಟಬಾಧೆ ಯಾವುದು ಇಲ್ಲ.
ಎಲೆಗಳ ಬಣ್ಣ ಬದಲಾಗುತ್ತದೆ.
ಪಲುದುರುವಿಕೆ ಎಲೆ ಉದುರುವಿಕೆ ಕಂದು ಬಣ್ಣನಿಯಂತ್ರಣಕಕ್ಕಾಗಿ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
5 ವರ್ಷಗಳ ಹಿಂದೆ
ಹೆಲೋ Dhanraj Ramjoshi. ರೈತರಿಗೆ ತಮ್ಮ ಹೊಲದ ಬೆಳೆಯ ಕ್ಲಿಯರ್ ಇರುವ ಹತ್ತಿರದ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಲು ತಿಳಿಸಿರಿ. ತಾವು ಕಲಿಸಿದ ಚಿತ್ರ ತುಂಬಾ ದುರದ್ಧಾಗಿದ್ಧು ಇದರಿಂದ ಏನಾಗಿದೆ ಎಂದು ಸರಿಯಾಗಿ ಹೋತ್ತಾಗುತ್ತಿಲ್ಲ. ಆದಾಗ್ಯೂ ತಾವು ತಿಳಿಸಿದ ಪ್ರಕಾರವಾಗಿ, ಈ ಹತ್ತಿ ಬೆಳೆಗೆ Aphids ಕೀಟ ತಗುಲಿದೆ ಅನಿಸುತ್ತಿದೆ. ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ. ರಾಸಾಯನಿಕ ಗೊಬ್ಬರದ ಮಾಹಿತಿ: ಇಲ್ಲಿ ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ಕೊಟ್ಟಿರುವ Fertilizers calculater ಬಳಸಿಕೊಂಡು ರಾಸಾಯನಿಕ ಗೊಬ್ಬರಗಳು ಸರಿಯಾದ ಪ್ರಮಾಣದಲ್ಲಿ ಹಾಕಿರಿ ಮತ್ತು ಹೆಚ್ಚಿನ ಇಳುವರಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!