ಎಲೆಕೊರಕ ನುಸಿ - ಹತ್ತಿ

ಹತ್ತಿ ಹತ್ತಿ

N

ಹತ್ತಿ ಬೀಜ ಹಾಕಿ 30 ದಿನಗಳುಹಾಗಿದೆ ಯಾವ ಎಣ್ಣೆ ಪ್ರೇ ಮಾಡಬೇಕು

ಅಲೆಗಳು ಬಿರುಗಾಳಿಗೆ ಹಳದಿಬಣ್ಣ ಬಂದಿವೆ

7ಡೌನ್ವೋಟ್ ಮಾಡಿ
N

Yav enne odebrku

11

Sooper conputer ಸೂಪರ್ ಕಾನೂಪಟರ್ ಎಣ್ಣೆ ಹೊಡೆಯಿರೀ

4ಡೌನ್ವೋಟ್ ಮಾಡಿ
S

ಹೆಲೋ Nagesha. ತಾವು ಕಳಿಸಿದ ಚಿತ್ರದ ಪ್ರಕಾರವಾಗಿ ತಮ್ಮ ಹತ್ತಿ ಬೆಳೆಗೆ ಪ್ರಾರಭ ಹಂತದ Leaf Miner Flies ಕೀಟ ತಗುಲಿದೆ ಅನಿಸುತ್ತಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ. ಉಳಿದಂತೆ, ತಮ್ಮ ಚಿತ್ರದಲ್ಲಿ ಯಾವುದೇ ಹಳದಿ ಬಣ್ಣದ ಎಲೆಗಳು ಕಾಣಿಸುತ್ತಿಲ್ಲ. ಹಾಗೇನಾದರೂ ಕಂಡುಬಂದಲ್ಲಿ, ತಾವು ಇನ್ನಷ್ಟು ಕ್ಲಿಯರ್ ಇರುವ ಹತ್ತಿರದ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.

2ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
S

1 time mono acphete 775767

1ಡೌನ್ವೋಟ್ ಮಾಡಿ
S

Call me sir 6361383393

2ಡೌನ್ವೋಟ್ ಮಾಡಿ
S

Imida 17EC 20 l t water 25ml spray

1ಡೌನ್ವೋಟ್ ಮಾಡಿ
S

Imida 17EC 20 l t water 25ml spray

1ಡೌನ್ವೋಟ್ ಮಾಡಿ
S

ಇದಕ್ಕೆ ಯಾವ ಎಣ್ಣೆ ಹೊಡಿಬೇಕು

1ಡೌನ್ವೋಟ್ ಮಾಡಿ
S

ಹೆಲೋ Suri Jeeva. ತಮ್ಮ ಹತ್ತಿ ಬೆಳೆಗೆ Leaf Miner Flies ಮತ್ತು Cotton Leafhopper Jassids ಕೀಟಗಳು ತಗುಲಿವೆ. ಇವುಗಳ ಹತೋಟಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ ಮತ್ತು ಹತೋಟಿ ಕ್ರಮಗಳು ಅನುಸರಿಸಿರಿ.

2ಡೌನ್ವೋಟ್ ಮಾಡಿ
R

Tonik 1 acre kodabeku

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
A

ಬೆಳೆಗಳು ಬೆಳೆಯಲು ಅವಕಾಶ ಮಾಡಿಕೊಡಬೇಕು ಎ೦ದರೆ ಯಾವ ಗೊಬ್ಬರ ಹಾಕಬೇಕು

ಅಪ್‌ವೋಟ್ ಮಾಡಿ!1
S

ಹೆಲೋ Altafmulagundasgmail.Com. ತಮ್ಮ ಬೆಳೆಯ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
A

ನಮ್ಮ ಬೆಳೆಗೆ 45 ದಿನಗಳು ಆಗಿವೆ ಅದರಿಂದ ಅದಕ್ಕೆ ಯಾವ ಗೊಬ್ಬರ ಹಾಕುವುದು ಸೂಕ್ತ

1ಡೌನ್ವೋಟ್ ಮಾಡಿ
S

Call me my name is Suresh Pujar this no, 9740445273 I will guide you

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Altafmulagundasgmail.Com. ಇಲ್ಲಿ ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ಕೊಟ್ಟಿರುವ Fertilizers calculater ಬಳಸಿಕೊಂಡು ರಾಸಾಯನಿಕ ಗೊಬ್ಬರದ ಪ್ರಮಾಣ ತಿಳಿದುಕೊಂಡು ಹಂತ ಹಂತವಾಗಿ ಕೊಡಬೇಕು. ಇದರಿಂದ ಒಳ್ಳೆಯ ಇಳುವರಿ ನಿರೀಕ್ಷಿಸಬಹುದು.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
M

manju ಮಡಿವಾಳರ

1ಡೌನ್ವೋಟ್ ಮಾಡಿ
S

ಹೆಲೋ Manju M Madylar. ಈ ಹತ್ತಿ ಬೆಳೆಗೆ Spider Mites ಮತ್ತು Aphids ಕೀಟ ತಗುಲಿದೆ ಅನಿಸುತ್ತಿದೆ. ಇವುಗಳ ಗುಣಲಕ್ಷಣಗಳನ್ನು ತಿಳಿಯಲು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
U

ಇತರವಾಗಿದೆ ಆದ್ದರಿಂದ ಈಹತ್ತಿ ಬೆಳೆ ಸುಧಾರಿಸಲು ಯಾವ ಎಣ್ಣೆ ಸಿಂಪಡಿಸಬೇಕು

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Udayakumar Mayannavar. ತಮ್ಮ ಹತ್ತಿ ಬೆಳೆಯ ಇನ್ನಷ್ಟು ಹತ್ತಿರದ ಕ್ಲಿಯರ್ ಇರುವ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
A

Geda beleta ellha

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
A

Gida belita ellah

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Abdul. ತಮ್ಮ ಗಿಡದ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಹತ್ತಿ

ಹತ್ತಿಯಲ್ಲಿ ಕಾಂಡಕೊರಕ ಹುಳು ಇದಕ್ಕೆ ಪರಿಹಾರ ತಿಳಿಸಿ

ಕಾಂಡದಲ್ಲಿ ಹುಳ ಕಂಡುಬಂದಿದೆ

ಹತ್ತಿ

ಕೊಲ್ಲೆಗಳು ದೊಡ್ಡದಾಗಿ ಹಿಗ್ಗುತ್ತಿಲ್ಲ,ಎಲೆಗಳು ಮುದುರಿದ್ದು,ಬಿಳಿದೋಮ ಮತ್ತು ಹಸಿರು ದೋಮ ಹೆಚ್ಚಾಗಿದೆ

ಯಾವುದೇ ಔಷಧ ಸಿಂಪಡಣೆ ಮಾಡಿದರೂ ಕಡಿಮೆ ಆಗಿಲ್ಲ

ಹತ್ತಿ

ಕರಿ ಹೇನು ಮತ್ತು ಹಳದಿ ಹೇನು ಹತ್ತಿದೆ ಮತ್ತು ಏಲೆ ಕೆಂಪು ಹೊರ ಮುಟುರು ಆಗತಾಯಿದೆ ಏನುಮಾಡಬೇಕು ಹೇಳಿ

ಕರಿ ಹೇನು ಮತ್ತು ಹಳದಿ ಹೇನು ಹತ್ತಿದೆ ಮತ್ತು ಏಲೆ ಕೆಂಪು ಹೊರ ಮುಟುರು ಆಗತಾಯಿದೆ ಏನುಮಾಡಬೇಕು ಹೇಳಿ

ಹತ್ತಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ