ಈ ಪ್ರಶ್ನೆಯು ಈ ಕುರಿತಾಗಿದೆ:

ಹತ್ತಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಆರೋಗ್ಯಕರ ಸಸ್ಯ - ಹತ್ತಿ

ಹತ್ತಿ ಹತ್ತಿ

K

ಬೆಳವಣಿಗೆ ಯಾವ ಔಷಧಿ ಕೊಡಬೇಕು ಸರ್

ಬೆಳೆಯಲ್ಲಿ ಮತ್ತು ಬೆಳವಣಿಗೆ ಆಗಿಲ್ಲ ಯಾವ ಗೊಬ್ಬರವನ್ನು ಕೊಡುವುದು ಸರ್

1ಡೌನ್ವೋಟ್ ಮಾಡಿ
S

ಹೆಲೋ Kenchappa. ಹತ್ತಿ ಬೆಳೆಗೆ ಗೊಬ್ಬರಗಳ ಪ್ರಮಾಣ ಪ್ರತಿ ಎಕರೆಗೆ: ಹತ್ತಿ ಬೆಳೆಗೆ ಸಾಕಷ್ಟು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಅಥವಾ ಕಾಮ್ಪೋಷ್ಟ್ ಗೊಬ್ಬರ (4 ಟನ) ಮತ್ತು  ಸಿಫಾರಸ್ಸಿನ ಪ್ರಮಾಣದಲ್ಲಿ NPK ಗೊಬ್ಬರಗಳು ಅಂದರೆ ನೀರಾವರಿ ಹತ್ತಿ ಬೆಳೆಗೆ: ಸಾರಜನಕ:ರಂಜಕ:ಪೋಟಾಶ್ 60:30:30 ಕಿಲೋ ಗ್ರಾಂ ಪ್ರಮಾಣದಲ್ಲಿ ಮತ್ತು ಮಳೆಯಾಶ್ರಿತ ಹತ್ತಿ ಬೆಳೆಗೆ: ಸಾರಜನಕ:ರಂಜಕ:ಪೊಟಶ 40:20 :20 ಕಿಲೋ ಗ್ರಾಂ ಪ್ರಮಾಣದಲ್ಲಿ ಒದಗಿಸಬೇಕು. ಸೂಚನೆ: ಶೇಕಡಾ 25% ಸಾರಜನಕ ಹಾಗೂ ಪೋಟ್ಯಷ ಗೊಬ್ಬರಗಳು ಮತ್ತು ಪೂರ್ತಿ 100% ರಂಜಕ, ಹತ್ತಿ ಬಿತ್ತುವಾಗ, ಇನ್ನುಳಿದ 75% ಸಾರಜನಕ ಹಾಗೂ ಪೋಟ್ಯಷ ಗೊಬ್ಬರವನ್ನು ಬಿತ್ತನೆಯಾದ 30, 60 ಹಾಗೂ 90 ದಿನಗಳ ನಂತರ ಸಮ ಕಂತುಗಳಲ್ಲಿ ಬೆಳೆಗೆ ಮೇಲು ಗೋಬ್ಬರವಾಗಿ ಒದಗಿಸಬೇಕು. ತಾವು ಕಳಿಸಿದ ಚಿತ್ರದ ಪ್ರಕಾರವಾಗಿ, ತಮ್ಮ ಹತ್ತಿ ಚೆನ್ನಾಗಿ ಮತ್ತು Healthy ಇದೆ ಅನಿಸುತ್ತಿದೆ. ಯಾವುದಾದರೂ ರೋಗ ಮತ್ತು ಕೀಟ ಭಾದೆ ಕಂಡುಬಂದರೆ, ಅದಕ್ಕೆ ಅನುಸಾರವಾಗಿ ತಕ್ಷಣ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
A

ಹಳದಿ ರೋಗ ಬಂದಿದೆ ಕೆಂಪು ಕೋಳೆ ರೋಗ ಬಂದಿದೆ ಮತ್ತು ಬೆಳವಣಿಗೆ ಕುಂಠಿತವಾಗುತ್ತದೆ ಅದಕ್ಕೆ ಕಾರಣ ತಿಳಿಸಿಕೊಡುತೀರಾ ಸಾರ್

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Ashok Ashok. ತಮ್ಮ ಶುಂಠಿ ಬೆಳೆಗೆ Potassium Deficiency ಮತ್ತು Iron Deficiency ಕೊರತೆ ಕಂಡು ಬಂದಿದೆ. ಇವುಗಳ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ