ಬೆಳವಣಿಗೆ ಯಾವ ಔಷದ ಕೋಡಬೆಕು ಸರ್
ಇದು ಬೆಳವಣಿಗೆಮತ್ತು ಅಗಿಲ್ಲ ಸರ್ ಇದಕ್ಕೆ ಯಾವ ಓಡಿಬೇಕು ಸರ್
ಈ ಹುಳುಗಳನ್ನು ನಿವಾರಿಸುವುದು ಹೇಗೆ ಮತ್ತು ಸೋಂಕುಗಳನ್ನು ತಡೆಗಟ್ಟುವುದು ಹೇಗೆ ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಇದು ಬೆಳವಣಿಗೆಮತ್ತು ಅಗಿಲ್ಲ ಸರ್ ಇದಕ್ಕೆ ಯಾವ ಓಡಿಬೇಕು ಸರ್
Elegalu kandu bannake maralive, bili jigi ede
ಎಲೆ ಚುಕೀ ರೋಗ ಎಲೆ ಮುದೂಡಿಕೆ ಹೆಚ್ಚಾಗಿದೆ
Elegalige hulagali biddive edakke en madabeku
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
5 ವರ್ಷಗಳ ಹಿಂದೆ
ಹೆಲೋ Sunilkumar Matamari Raichur. ತಮ್ಮ ಹತ್ತಿ ಬೆಳೆ ಚೆನ್ನಾಗಿ ಇಳುವರಿ ಪಡೆಯಬೇಕಾದರೆ, ಶಿಫಾರಸಿನ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರಗಳನ್ನು ಹಂತ ಹಂತವಾಗಿ ಕೊಡಬೇಕು. ತಮಗೆ ಗೊತ್ತಿರುವಂತೆ ಹತ್ತಿ ಬೆಳೆಗೆ ಹೆಚ್ಚು ರೋಗ ಮತ್ತು ಕೀಟ ಭಾದೆ ಇದ್ದು, ಸಮಯಕ್ಕೆ ಸರಿಯಾಗಿ ಇವುಗಳ ಹತೋಟಿ ಮಾಡಿಕೊಳ್ಳಬೇಕು. ಈಗ ತಾವು ಕಳಿಸಿದ ಚಿತ್ರದ ಪ್ರಕಾರವಾಗಿ, ತಮ್ಮ ಹತ್ತಿ ಬೆಳೆಗೆ ರಸ ಹೀರುವ Spider Mites ಕೀಟ ತಗುಲಿದೆ ಅನಿಸುತ್ತಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Suresh
173587
5 ವರ್ಷಗಳ ಹಿಂದೆ
ಹೆಲೋ Vishwanath Pujari. ಹತ್ತಿ ಬೆಳೆಗೆ ಗೊಬ್ಬರಗಳ ಪ್ರಮಾಣ ಪ್ರತಿ ಎಕರೆಗೆ: ಹತ್ತಿ ಬೆಳೆಗೆ ಸಾಕಷ್ಟು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಅಥವಾ ಕಾಮ್ಪೋಷ್ಟ್ ಗೊಬ್ಬರ (4 ಟನ) ಮತ್ತು ಸಿಫಾರಸ್ಸಿನ ಪ್ರಮಾಣದಲ್ಲಿ NPK ಗೊಬ್ಬರಗಳು ಅಂದರೆ ನೀರಾವರಿ ಹತ್ತಿ ಬೆಳೆಗೆ: ಸಾರಜನಕ:ರಂಜಕ:ಪೋಟಾಶ್ 60:30:30 ಕಿಲೋ ಗ್ರಾಂ ಪ್ರಮಾಣದಲ್ಲಿ ಮತ್ತು ಮಳೆಯಾಶ್ರಿತ ಹತ್ತಿ ಬೆಳೆಗೆ: ಸಾರಜನಕ:ರಂಜಕ:ಪೊಟಶ 40:20 :20 ಕಿಲೋ ಗ್ರಾಂ ಪ್ರಮಾಣದಲ್ಲಿ ಒದಗಿಸಬೇಕು. ಸೂಚನೆ: ಶೇಕಡಾ 25% ಸಾರಜನಕ ಹಾಗೂ ಪೋಟ್ಯಷ ಗೊಬ್ಬರಗಳು ಮತ್ತು ಪೂರ್ತಿ 100% ರಂಜಕ, ಹತ್ತಿ ಬಿತ್ತುವಾಗ, ಇನ್ನುಳಿದ 75% ಸಾರಜನಕ ಹಾಗೂ ಪೋಟ್ಯಷ ಗೊಬ್ಬರವನ್ನು ಬಿತ್ತನೆಯಾದ 30, 60 ಹಾಗೂ 90 ದಿನಗಳ ನಂತರ ಸಮ ಕಂತುಗಳಲ್ಲಿ ಬೆಳೆಗೆ ಮೇಲು ಗೋಬ್ಬರವಾಗಿ ಒದಗಿಸಬೇಕು.
Vinayak
21
5 ವರ್ಷಗಳ ಹಿಂದೆ
ಸಾವಯವ ಗೊಬ್ಬರ ಕೊಡಿ
Shankar
26
5 ವರ್ಷಗಳ ಹಿಂದೆ
Call me sir 6361383393
Nagaraj
9
5 ವರ್ಷಗಳ ಹಿಂದೆ
ಹತ್ತಿ ನಾವು ಬಿತ್ತಿವಿ ಸರ್ ಮುಂದೆ ಏನು ಸರ್
Suresh
173587
5 ವರ್ಷಗಳ ಹಿಂದೆ
ಹೆಲೋ Nagaraj Yadav. ತಾವು ತಮ್ಮ ಹತ್ತಿ ಬೆಳೆಯ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.
Avinash
11
5 ವರ್ಷಗಳ ಹಿಂದೆ
40 dinagala hatti....19all spray madidive edu sari ellva Suresh Gollar