ಬೀತ್ತನೆ ಮಾಡಿ ಸುಮಾರ ಒಂದು ತಿಂಗಳ ಆಗಿದೆ ಹೇಗಿದೆ
ಒಂದು ತಿಂಗಳ ಹತ್ತಿ ಗಿಡ ಹೇಗಿದೆ ಆರೊಗ್ಯಕರವಾಗಿದೆಯೇ?. ಯಾವ ತರ ಗೊಬ್ಬರ ನೀಡಬೇಕು ತಿಳಿಸಿ
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಒಂದು ತಿಂಗಳ ಹತ್ತಿ ಗಿಡ ಹೇಗಿದೆ ಆರೊಗ್ಯಕರವಾಗಿದೆಯೇ?. ಯಾವ ತರ ಗೊಬ್ಬರ ನೀಡಬೇಕು ತಿಳಿಸಿ
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಎಲೆ ಕಟ್ಟಾಗಿದೆ & ಬೆಳೆ ಲಕ್ಷಣ ಕಡಿಮೆ ಇದೆ
ಎಲೆಗಳ ಕೆಳಗೆ ಕಾಣಿಸಿದ ಕೆಲವು ಹುಳುಗಳು ಕರಿ ಹೇನು ಇತರ ಹುಳು ಗಳ ನಾಶಕ್ಕೆ ಉತ್ತಮವಾದ ಎಣ್ಣೆ ಔಷಧೀಯನ ಒಂದು ಆಗರೋ ದಲ್ಲಿ ಸಿಗುವ ಔಷಧಿ ಯನ್ನು ಹೇಳಿ
ಎಲೆಗಳು ಕೆಂಪು ಬಣ್ಣ ಆಗಿವೆ
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
5 ವರ್ಷಗಳ ಹಿಂದೆ
ಹೆಲೋ Gr Bhandari. ತಾವು ಕಳಿಸಿದ ಚಿತ್ರದ ಪ್ರಕಾರವಾಗಿ ತಮ್ಮ ಹತ್ತಿ ಬೆಳೆ Healthy ಇದೆ ಅನಿಸುತ್ತಿದೆ. ಇನ್ನು ಮುಂದೆ ಕೂಡ ತಾವು, ಹತ್ತಿ ಬೆಳೆಯ ಎಲ್ಲಾ ಸುಧಾರಿತ ಬೇಸಾಯ ಕ್ರಮಗಳನ್ನು ಸರಿಯಾದ ಸಮಯಕ್ಕೆ ಸರಿಯಾಗಿ ಪಾಲಿಸಿರಿ, ಇದರಿಂದ ಒಳ್ಳೆಯ ಇಳುವರಿ ಪಡೆಯಬಹುದು.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!