ಬಿಳಿ ನೊಣಗಳು - ಹತ್ತಿ

ಹತ್ತಿ ಹತ್ತಿ

ಇದಕ್ಕೆ ಯಾವ ಔಷಧಿ ನೀಡಭೆಕು

ಎಲೆಯ ಕೇಳಗ ಬಿಳಿ ನೊಣಗಳು ಇದೆ ಹೊ ಕಾಯಿ ಹಿಡಿದಿರುತ್ತೆ ಸರಿಯಾದ ರೀತಿಯಲ್ಲಿ ಬೇಳವಣಿಗೆ ಆಗಿರುವುದಿಲ್ಲ ಇದಕ್ಕೆಪರಿಹಾರ ತಿಳಿಸಿ

31
S

ಹೆಲೋ ದುರುಗಪ್ಪ ಜೀರಾಳ. ತಾವು ತಿಳಿಸಿದಂತೆ, ನನಗೆ ತಿಳಿದುಬಂದಿರುವುದೇನೆಂದರೆ, ತಮ್ಮ ಹತ್ತಿ ಬೆಳೆಗೆ Whiteflies ಕೀಟಗಳು ತಗುಲಿವೆ ಅನಿಸುತ್ತವೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್‌ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ.

2ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
U

Cotton seed yava brande hakabeku

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
D

Call me 9606877911

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Maruti Arbanad. ಹತ್ತಿ ಬೀಜದಲ್ಲಿ, ಸಾಕಷ್ಟು ತಳಿಗಳಿದ್ದು, ವಿವಿಧ ಕಂಪನಿಯ ತಳಿಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಆದುದರಿಂದ ತಾವು, ತಮ್ಮ ಭಾಗದಲ್ಲಿ ಪ್ರಚಲಿತದಲ್ಲಿರುವ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಿರಿ. ಇದರಿಂದ ಒಳ್ಳೆಯ ಇಳುವರಿ ಪಡೆಯಬಹುದು.

2ಡೌನ್ವೋಟ್ ಮಾಡಿ
M

ಬೀಳಿನೊಣ ಇದೇ ಇದಕೇಯಾವ ಔಷಧಿ ನೀಢಭೇಕು

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Mallu Mallu Raddi. ತಾವು ತಮ್ಮ ಬೆಳೆಯ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಸರ‌.ಪಿಂಕ ಬೊಳ ತಡೆಗಟ್ಟುವ ಕ್ರಮ ತಿಳಿಸಿ .ನಮ್ಮ ಭಾಗದ ಜನರಿಗೆ ತುಂಬಾ ಊಪಯೊಗವಾಗುತ್ತದೆ.ಸರ್

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ದೇವಣ್ಣ. ಖಂಡಿತಾ. ತಾವು ಜೋಳದ ಬೆಳೆಯ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ