ಎನಾದರು ಸಮಸ್ಯೆ ಇದೆಯೇ ನಮ್ಮ ಬೆಳಿಗ್ಗೆ
ಇದಕ್ಕಾಗಿ ಒಂದು ಪರಿಹಾರನೀಡಿ ಸರ್
ಈ ಸಸ್ಯ ಸಮಸ್ಯೆಯ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಇದಕ್ಕಾಗಿ ಒಂದು ಪರಿಹಾರನೀಡಿ ಸರ್
ಗಿಡ ಸಾಯುತ್ತಿದೆ ಎಲೆ ಎಲಾನು ಓಣುಗುವ ಹಾಗೆ ಹೋಗಿತಿದೆ
ಮಳೆ ಆಧರಿತ ಬೆಳೆ ನಮ್ಮದು. ಇದಕ್ಕೆ ಹಸಿರು ಬಿಳಿ ಕೀಟ ಮತ್ತು ಬಿಳಿ ಜಿಬ್ಬು ಇದೆ... ಪರಿಹಾರ ಕೊಡಿ
ಕರಿ ಕೀಟ ಕಾಣಿಸುತ್ತಿದೆ.
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
5 ವರ್ಷಗಳ ಹಿಂದೆ
ಹೆಲೋ Mahesh Karadi. ಏನೂ ತೊಂದರೆ ಇಲ್ಲ ಅನಿಸುತ್ತೆ ಆದರೂ ತಾವು ಒಂದು ಸಾರಿ Leaf Variegation ಚಕ ಮಾಡಿರಿ. ಏಕೆಂದರೆ, ಇದು ಪ್ರಾರಭ ಹಂತದ Leaf Variegation ಇರಬಹುದು ಅನಿಸುತ್ತಿದೆ. ಅದಕ್ಕಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಒತ್ತಿ ಮಾಹಿತಿ ಮಾಡಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Kotresh
0
5 ವರ್ಷಗಳ ಹಿಂದೆ
Hi
Dn
1
5 ವರ್ಷಗಳ ಹಿಂದೆ
sir send me ur mobile number plz
Mahesh
14
5 ವರ್ಷಗಳ ಹಿಂದೆ
9900858718
Mahesh
14
5 ವರ್ಷಗಳ ಹಿಂದೆ
ಮಹೇಶ್ ಕರಡಿ ಸಾ.ಬೇವೂರ.ತಾ.ಯಲಬುರ್ಗಾ.ಜಿ.ಕೂಪ್ಪಳ
Suresh
173587
5 ವರ್ಷಗಳ ಹಿಂದೆ
Hi Mahesh Karadi . Don't advertise your personal products here by giving your mobile number. Because it effects on our activities.
Mahesh
14
5 ವರ್ಷಗಳ ಹಿಂದೆ
OK sir
Shivakumar
0
5 ವರ್ಷಗಳ ಹಿಂದೆ
Edakke yavagar Rogan ideas eli
Suresh
173587
5 ವರ್ಷಗಳ ಹಿಂದೆ
ಹೆಲೋ Mahesh Karadi. ತಾವು ಇನ್ನಷ್ಟು ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.
Basalinga
0
5 ವರ್ಷಗಳ ಹಿಂದೆ
ಸರ್ ಇದಕೆ ಯಾವ ಔಷಧೀಯ ಬಳಕೆ ಮಾಡಬೇಕು
Suresh
173587
5 ವರ್ಷಗಳ ಹಿಂದೆ
ಹೆಲೋ Basalinga Basalinga. ತಮ್ಮ ಹತ್ತಿ ಬೆಳೆಗೆ ರಸ ಹೀರುವ ಕೀಟಗಳಾದ Cotton Leafhopper Jassids ಮತ್ತು Spider Mites ಕೀಟಗಳು ತಗುಲಿದ ಲಕ್ಷಣಗಳು ಕಂಡು ಬರುತ್ತಿವೆ. ಇವುಗಳ ಹತೋಟಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.