Idu enu agide & kelavu sasigalu sayuttive
Yalegalu haladi bannakke bandu sayuttive
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿYalegalu haladi bannakke bandu sayuttive
ಬಿಳಿ ನೊಣದ ಹಾವಳಿ ಹೆಚ್ಚಾಗಿದೆ ಮತ್ತು ಎಲೆ ಮುದುಡುವಿಕೆಯೂ ಹೆಚ್ಚಾಗಿದೆ
ಕೀಟಗಳು ಹೂ ಬೀಳುತ್ತೆ ಕಾಯಿ ಕೊರಕು
ಗಿಡದ ಎಲೆಗಳು ಬಾಡುತ್ತಿವೆ ಹಂತ ಹಂತವಾಗಿ ಗಿಡ ಸಾಯುತ್ತಿದೆ ಇದಕ್ಕೆ ಪರಿಹಾರ ಹೇಳಿ ಸರ್
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
5 ವರ್ಷಗಳ ಹಿಂದೆ
ಹೆಲೋ Arunkumar Suranahally . ತಾವು ಕಳಿಸಿದ ಎರಡು ಚಿತ್ರಗಳಲ್ಲಿ, ಮೊದಲನೆ ಚಿತ್ರದ ಪ್ರಕಾರವಾಗಿ ತಮ್ಮ ಹತ್ತಿಬೆಳೆಗೆ Tobacco Budworm ಕೀಟ ತಗುಲಿದೆ ಅನಿಸುತ್ತಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ. ಎರಡನೇ ಚಿತ್ರದಲ್ಲಿ ತಮ್ಮ ಹತ್ತಿಬೆಳೆಗೆ ಎಲೆ ತಿನ್ನುವ ಕೀಟಗಳು ತಗುಲಿವೆ ಎನ್ನಿಸುತ್ತಿದೆ. ಆದುದರಿಂದ ತಾವು ತಮ್ಮ ಹತ್ತಿಬೆಳೆಗೆ ಬೇವಿನ ಎಣ್ಣೆ ಅಥವಾ ತಮ್ಮ ಹತ್ತಿರದ ಮಾರುಕಟ್ಟೆಯಲ್ಲಿ ಲಭ್ಯವಿರುವ ಔಷಧ ಸಿಂಪರಣೆ ಮಾಡಬೇಕು.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Pattipati
41928
5 ವರ್ಷಗಳ ಹಿಂದೆ
Hi Arunkumar Suranahally .This is Tobacco Budworm .For control management Spray Chlorophiriphos 2.5 ml/l or Corazen 0.3 ml/l of water .Spray better result at the time of early morning or Late evening time
Vijay
54835
5 ವರ್ಷಗಳ ಹಿಂದೆ
Hi Arunkumar Suranahally , this is Tobacco Budworm . Thank you