ಈ ಪ್ರಶ್ನೆಯು ಈ ಕುರಿತಾಗಿದೆ:

ಹತ್ತಿಯ ಎಲೆ ಕೆಂಪು ರೋಗ

ಈ ಸಸ್ಯ ಸಮಸ್ಯೆಯ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಿ!

ಹತ್ತಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಹತ್ತಿಯ ಎಲೆ ಕೆಂಪು ರೋಗ - ಹತ್ತಿ

ಹತ್ತಿ ಹತ್ತಿ

V

ಏಲೆ ಕೆಂಪಾಗಿ ಮೂಗ್ಗು ಉದುರುತ್ತೀರುವುದು ದಯವಿಟ್ಟು ಪರಿಹಾರ ತಿಳಿಸಿ....🙏

ಮಳೆಯಾಶ್ರಿತ ಬೆಳೆಯಾಗಿದ್ದು ಸಾವಯವ ಔಷದಿ ಉಪಯೂಗಿಸಲಾಗಿದೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ವೈಭವ್ ನಾಗರಾಳ ಅವರಿಗೆ ನಮಸ್ಕಾರಗಳು. ನಿಮಗೆ ಪ್ಲ್ಯಾನ್ಟಿಕ್ಸ್ನ ಕಮ್ಯೂನಿಟಿ ಪರವಾಗಿ ನಾನು ಸ್ವಾಗತ ಕೋರುತ್ತೇನೆ . ನಿಮ್ಮ ನಿಮ್ಮ ಹತ್ತಿ ಬೆಳೆಗೆ Leaf Reddening of Cotton ರೋಗದ ಲಕ್ಷಣಗಳು ಕಂಡು ಬರುತ್ತಿವೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಹತೋಟಿಯ ಕ್ರಮಗಳಿಗಾಗಿ ಪ್ಲ್ಯಾನ್ಟಿಕ್ಸ್ನ ಗ್ರಂಥಾಲಯವನ್ನು ಸಂಪರ್ಕಿಸಿ ಅಥವಾ ಮೇಲೆ ತೋರಿಸಿದ ನೀಲಿ ಬಣ್ಣದ ಹೈಪರ್ ಲಿಂಕ್‌ ಮೇಲೆ ಕ್ಲಿಕ್ಕಿಸಿ ವಿವರವಾದ ಮಾಹಿತಿ ಪಡೆಯಬಹುದು. ಧನ್ಯವಾದಗಳು.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
S

Thanks for up voting Bannu Bannappa. Follow me for Agriculture knowledge.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ