ಇದಕ್ಕೆ ಪರಿಹಾರ ಹೇಳಿ ಸಿರ್ ಮತ್ತೆ ಹೂ ಕಾಯಿ ಜಾಸ್ತಿ ಆಗುವ ರಾಸಾಯನಿಕ ತಿಳಿಸಿ 🙏🙏
5 ವರ್ಷ ಕಳೆದರೂ ನಮ್ಮ ನಿಂಬೆ ಗಿಡದಲ್ಲಿ ಹೂ ಮತ್ತು ಕಾಯಿ ಕಾಣಿಸುತ್ತಿಲ್ಲ ಅದಕ್ಕೆ ನೀವು ಒಂದೇ ಒಳ್ಳೆ ರಾಸಾಯನಿಕ ತಿಳಿಸಿ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ5 ವರ್ಷ ಕಳೆದರೂ ನಮ್ಮ ನಿಂಬೆ ಗಿಡದಲ್ಲಿ ಹೂ ಮತ್ತು ಕಾಯಿ ಕಾಣಿಸುತ್ತಿಲ್ಲ ಅದಕ್ಕೆ ನೀವು ಒಂದೇ ಒಳ್ಳೆ ರಾಸಾಯನಿಕ ತಿಳಿಸಿ
ನಿಂಬೆಹಣ್ಣಿನ ಗಿಡಗಳು ಎಲೇ ಮದಡತಿದೆ ಹಾಗೂ ಹಾಗೂ ಬಿರೀಬರೂತಿದೇ ಇದಕ್ಕೆ ಒಂದು ಪ್ರಮುಖ ಪರಿಸರ ತಿಳಿಸಿ
ಎಲೆಗಳು ಮುದುಡಿವೆ ಮತ್ತು ಹಳದಿ ಆಗಿವೆ
ಎಲೆಗಳು ಹೂವು ಮತ್ತು ಕಾಯಿಗಳು
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
3 ವರ್ಷಗಳ ಹಿಂದೆ
ಹೆಲೋ Muttanna K Byagelli. ಈ ಚಿತ್ರದ ಪ್ರಕಾರವಾಗಿ, ತಮ್ಮ ನಿಂಬೆ ಗಿಡಕ್ಕೆ ತೀವ್ರಗತಿಯಲ್ಲಿ Powdery Mildew ಮತ್ತು Sooty Mold ರೋಗ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಹೂವು ಮತ್ತು ಕಾಯಿ ಜಾಸ್ತಿ ಬರಲು ಪೋಟ್ಯಾಶಿಯಂ ರಿಚ್ ಗೊಬ್ಬರಗಳು ಕೊಡಬೇಕು. ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು 19:19:19 ಕಾಂಪ್ಲೆಕ್ಸ್ ಗೊಬ್ಬರಗಳು ಪ್ರತಿ 6 ತಿಂಗಳಿಗೆ ಒಂದು ಸಾರಿಯಂತೆ ತಪ್ಪದೇ ಕೊಡಬೇಕು. ಇದರಿಂದ ಗಿಡಗಳ ಒಳ್ಳೆಯ ಬೆಳವಣಿಗೆ ಮತ್ತು ಇಳುವರಿ ನಿರೀಕ್ಷಿಸಬಹುದು. ಪ್ರಯತ್ನಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Muttanna
229
3 ವರ್ಷಗಳ ಹಿಂದೆ
Tq sir
Suresh
173587
3 ವರ್ಷಗಳ ಹಿಂದೆ
You are always welcome and we are happy to assist you Muttanna K Byagelli.
Arappa
0
3 ವರ್ಷಗಳ ಹಿಂದೆ
Hi
Muttanna
229
3 ವರ್ಷಗಳ ಹಿಂದೆ
Arappa hlo