ಸಿಟ್ರಸ್ ಹಿಂದು ಮಿಟೆ - ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು) ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

B

ಇದು ಯಾವ ತಳಿ ಅಂತ ಗೊತ್ತಿದ್ದರೆ ತಿಳಿಸಿ

ಈ ಲಿಂಬೆ ಹಣ್ಣು ಯಾವ ತಳಿ ಅಂತ ಗೊತ್ತಿದ್ದರೆ ದಯವಿಟ್ಟು ತಿಳಿಸಿ

1ಡೌನ್ವೋಟ್ ಮಾಡಿ
S

ಹೆಲೋ Basavaraja. ಈ ಚಿತ್ರದ ಪ್ರಕಾರವಾಗಿ, ತಮ್ಮ ನಿಂಬೆ ಗಿಡಕ್ಕೆ ತೀವ್ರಗತಿಯಲ್ಲಿ Citrus Hindu Mite ಕೀಟಗಳ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಜೊತೆಗೆ ತಮಗೆ ಗೋತ್ತಿರುವಂತೆ, ಇದು ಯಾವ ತಳಿ ಎಂದು ಚಿತ್ರದಿಂದ ಗುರ್ತಿಸುವುದು ತುಂಬಾ ಕಷ್ಟ. ಆದುದರಿಂದ, ಹೆಚ್ಚಿನ ಮಾಹಿತಿಗಾಗಿ, ತಾವು ಈ ಸಸಿಗಳ ಮಾರಾಟಗರರನ್ನು ಸಮ್ಪರ್ಕಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ನಿಂಬೆ ಗಿಡದ ಎಲೆಗಳು ಬಿಳಿ ಚುಕ್ಕೆ ಬಂದು ಹಲಗುತ್ತಿವೆ

ಎಲೆಯ ತುಂಬ ಬಿಳಿ ಚುಕ್ಕೆ ಇವೆ ಪರಿಹಾರ ದೊರಕಿಸಿ

ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಕಾಕಡ ಹೂವಿನ ಗಿಡ ಹಚ್ಚಿ.2 ತಿಂಗಳು ಆಗಿದೆ..ಈಗ ಎಲೆ ಮೇಲೆ ಕಪ್ಪು ಕಪ್ಪು ಜಿಗಿ ತರ ಇದೆ..ಕಾರಣ.ಮತ್ತು ಪರಿಹಾರ ತಿಳಿಸಿ

ಎಲೆಗಳ ಮೇಲೆ ಕಪ್ಪು ಕಪ್ಪು ಚುಕ್ಕೆಗಳು ಮಸಿ ತರ ಇದೆ ಪರಿಹಾರ ಹೇಳಿ

ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ನಿಂಬೆ ಹಣ್ಣಿನ ಎಲೇಯ ಮೇಲೆ ತಾಮ್ರ ಬಣ್ಣದ ಕಲೆ ಕಂಡು ಬಂದಿದೆ ಇದಕ್ಕೆ ಪರಿಹಾರ ಹೇಳಿ ಸರ

ಮರಗಳ ಕೊಂಬೆಯ ಮೇಲೆ ಹಾಗೂ ಹಣೀನ ಮೇಲೆ ಈ ತರಹದ ಕಲೆ ಇದೇ.

ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ