Peach Leaf Curl - ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು) ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

J

ನಿಂಬೆ ಗಿಡದ ತಪ್ಪಲು ಸುಳ್ಳಿಯಾಗುತಿದ್ದು, ಅದರ ಚಿಗುರೆಲೆ ಕರಗುತ್ತಿದೆ ಇದಕ್ಕೇನು ಮಾಡಬೆಕು

ಯಲೆಗಳು ಸುಳ್ಳಿಯಾಗುತ್ತಿವೆ,ಚಿಗುರೆಲೆ ವಣಗುತ್ತಿವೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಜಕರಾಯ ವಾಲಿಕಾರ ಅವರಿಗೆ ನಮಸ್ಕಾರಗಳು. ಪ್ಲಾಂಟಿಕ್ಸ್ ಕಮಿಟಿಯ ಪರವಾಗಿ ನಾನು ತಮಗೆ ಸ್ವಾಗತ ಕೋರುತ್ತೇನೆ. ನಮ್ಮ ನಿಂಬೆ ಗಿಡಕ್ಕೆ Peach Leaf Curl ಪೀಚ ಎಲೆ ಸುರುಳಿ ರೋಗ ಬಾಧೆ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ನೀಲಿ ಹೈಪರ್ ಲಿಂಕ್ನ ಮೇಲೆ ಬೆರಳು ಒತ್ತುವುದರ ಮೂಲಕ, ಪ್ಲಾಂಟಿಕ್ಸ್ ಲೈಬ್ರರಿಯನ್ನು ಸಂಪರ್ಕಿಸಿ ಪೂರ್ಣ ಸಲಹೆ ಮತ್ತು ಹತೋಟಿ ಕ್ರಮಗಳನ್ನು ಅನುಸರಿಸಿರಿ. ಸೂಚನೆ: ೧. ಕೆಲವೊಂದು ಸಲ ನೀರು ಕಡಿಮೆಯಾದರೂ ಎಲೆ ಸುಳಿಯಾಗುವುದಲ್ಲದೇ ಎಲೆ ಉದುರುತ್ತದೆ. ಸಲಹೆ : ನಿಯಮಿತವಾಗಿ ನೀರು ಕೊಡಿ. ೨. ಕೆಲವೊಂದು ಸಲ ನೀರು ಹೆಚ್ಚಾಗಿ ಗಿಡದ ಸುತ್ತ ಬಹಾಳ ದಿನ ನೀರು ನಿಂತು ಎಲೆ ಸುಳಿಯಾಗುವುದಲ್ಲದೇ ಎಲೆ ಉದುರುತ್ತದೆ. ಸಲಹೆ: ನೀರು ಬಸಿಯುವಂತೆ ಮಾಡಿರಿ, ಬೇರು ಒಣಗಿ ಗಾಳಿಯಾಡಲು ಬಿಡಿ. ೩. ಕೆಲವೊಂದು ಸಲ ವಾತಾವರಣದಲ್ಲಿ ವ್ಯತ್ಯಾಸವಾಗಿ ಚಳಿಗಾಲ ಪ್ರಾರಂಭವಾದಾಗ, ಈ ತರ ತಾತ್ಕಾಲಿಕ ಬದಲಾವಣೆಗಳಾಗಿ ಎಲೆ ಸುಳಿಯಾಗುವುದಲ್ಲದೇ ಎಲೆ ಉದುರುತ್ತದೆ. ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಸ್ವಲ್ಪ ದಿನಗಳ ನಂತರ ಹೊಸ ಎಲೆಗಳು ಕಾಣಿಸಿಕೊಳ್ಳುತ್ತವೆ. ಸಲಹೆ: ಸಮಯಕ್ಕೆ ಸರಿಯಾದ ಕ್ರಮಗಳು ಅನುಸರಿಸಿ. ೪. ಕೀಟ ಮತ್ತು ರೋಗಗಳು ಕಂಡು ಬಂದಿದ್ದೆ ಆದರೆ,ರೋಗ ಮತ್ತು ಕೀಟ ನಾಶಕಗಳನ್ನು ಬಳಸಿ ಇವುಗಳ ಹತೋಟಿ ಮಾಡಬೇಕು. ಧನ್ಯವಾದಗಳು

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
J

ನಿಮಗುಕುಡ ದನ್ಯವಾಗಳು

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
J

ಯಾವ ತರಹದ ಕಿಟನಾಷಕವನ್ನು ಸಿಂಪರಣೆ ಮಾಡಬೇಕು ಸರ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
M

Spray ☝️☝️☝️

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಮೇಲೆ ತೋರಿಸಿದ ನೀಲಿ ಹೈಪರ್ ಲಿಂಕ್ನ ಮೇಲೆ ಬೆರಳು ಒತ್ತಿರಿ, ಇಲ್ಲಿ ನಿಮಗೆ ಯಾವ ತರದ ರೋಗ ಮತ್ತು ಕೀಟಗಳನ್ನು ಬಳಸಬೇಕು ಎನ್ನುವ ಸಂಪೂರ್ಣ ಮಾಹಿತಿ ದೊರೆಯುತ್ತದೆ. ಧನ್ಯವಾದಗಳು.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Jakary Walikar, Don't forget to fallow me. Thank you, visit again.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಇದಕ್ಕೆ ಪರಿಹಾರ ಹೇಳಿ ಸಿರ್ ಮತ್ತೆ ಹೂ ಕಾಯಿ ಜಾಸ್ತಿ ಆಗುವ ರಾಸಾಯನಿಕ ತಿಳಿಸಿ 🙏🙏

5 ವರ್ಷ ಕಳೆದರೂ ನಮ್ಮ ನಿಂಬೆ ಗಿಡದಲ್ಲಿ ಹೂ ಮತ್ತು ಕಾಯಿ ಕಾಣಿಸುತ್ತಿಲ್ಲ ಅದಕ್ಕೆ ನೀವು ಒಂದೇ ಒಳ್ಳೆ ರಾಸಾಯನಿಕ ತಿಳಿಸಿ

ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಲಿಂಬೆಯ ಹಣ್ಣಿನ ಮೇಲೆ ಕೆಂಪು ಬಣ್ಣದ ರೋಗ

ಲಿಂಬೆಹಣ್ಣಿನ ಮೇಲೆ ಕೆಂಪು ಬಣ್ಣದ ರೋಗ ಬಂದಿದೆ . ಚಿಕ್ಕ ಕಾಯಿಂದ್ ದಪ್ಪ ಇರುವ ಎಲ್ಲ ಕಾಯಿ ಮೇಲೆ ಈ ರೋಗ ಇದೆ. ಇದಕ್ಕೆ ಸೂಕ್ತ ಪರಿಹಾರ ತಿಳಿಸಿ

ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಕರಿ ಜೀಗಿಗೆ ಏನು ಔಷಧ ಸಿಂಪರಣೆ ಮಾಡಬೇಕು

ನಿಂಬೆ ಗಿಡದ ಎಲೆಗಳ ಮೇಲೆ ಕರಿ ಜಿಗಿ ಬಿದ್ದಿದೆ

ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ