ಫುಸಾರಿಯಮ್ ವಿಲ್ಟ್ - ಕಡಲೆ ಕಾಳು & ಬೇಳೆ

ಕಡಲೆ ಕಾಳು & ಬೇಳೆ ಕಡಲೆ ಕಾಳು & ಬೇಳೆ

M

ನಮ್ಮ ಬೆಳೆಗೆ ಏನಾಗಿದೆ ಎಂದು ತಿಳಿಸಿ

ನಮ್ಮ ಬೆಳೆಗೆ ಯಾವ ರೋಗ ಬಂದಿದೆ ಎಂದು ಗೊತ್ತಾಗುತ್ತಿಲ್ಲ

1ಡೌನ್ವೋಟ್ ಮಾಡಿ
S

ಹೆಲೋ Mallesh Gundasager. ಈ ಚಿತ್ರದ ಪ್ರಕಾರವಾಗಿ, ತಮ್ಮ ಕಡಲೆ ಬೆಳೆಗೆ ತೀವ್ರಗತಿಯಲ್ಲಿ Fusarium Wilt ರೋಗ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
R

L

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಕಡಲೆ ಕಾಳು & ಬೇಳೆ

ಬೆಳೆ ಸಮಸ್ಯೆ ಜಿಮ್‌ನ ದಾಳಿ ದಯವಿಟ್ಟು ಈ ಸಮಸ್ಯೆಯನ್ನು ಪರಿಹರಿಸಿ

Yalegalu kitad bhade jasti ede aad karana sigra parihar heliri

ಕಡಲೆ ಕಾಳು & ಬೇಳೆ

ಈ ತರ ಎಲೆಗಳು ಕೆಂಪು ಬಣ್ಣ ಮತ್ತು ತುದಿಯಲ್ಲಿ ಬಿಳಿ ಬಣ್ಣ ಕಂಡು ಬರುತ್ತಿದೆ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತಿದೆ ಹೂವಿನ ಪ್ರಮಾಣ ಕಡಿಮೆ ಇದೆ ಇದನ್ನ ನಿಯಂತ್ರಣ ಮಾಡಕ್ಕೆ ಎನಾದರು ಸಲಹೆ ಕೊಡಿ

ಯಾವುದೇ ತರ ಕೀಟಗಳು ಇಲ್ಲ ಸರಿಯಾಗಿ ಗಿಡ ಬೆಳವಣಿಗೆ ಆಗಿಲ್ಲ ಇದಕ್ಕೆ ಎನು ಮಾಡಬೇಕು

ಕಡಲೆ ಕಾಳು & ಬೇಳೆ

ಕಡಲೆ ಗಿಡದ ಎಲೆಗಳು ನಿಧಾನವಾಗಿ ಹಳದಿ ಬಣ್ಣಕ್ಕೆ ತಿರುಗಿ ಸಾಯುತ್ತಿದೆ ಇದಕ್ಕೆ ಕಾರಣವೇನು?

ಕಡಲೆ ಗಿಡದ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ ಅದೇರೀತಿಯಾಗಿ ಬೇರುಗಳು ನಾಶಹೊಂದಿ ಕಂದು ಬಣ್ಣಕ್ಕೆ ತಿರುಗುತ್ತಿದ್ದೆ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ