Kadale beleya yelegala banna hasiraaguvuke
Eidakke karanavenu heli
ಕೊರತೆಗಳನ್ನು ತಡೆಗಟ್ಟಲು ಮತ್ತು ನಿಮ್ಮ ಇಳುವರಿಯನ್ನು ಸುಧಾರಿಸಲು ಸರಿಯಾದ ರಸಗೊಬ್ಬರ ಬಳಕೆ ಬಗ್ಗೆ ಎಲ್ಲಾ ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿEidakke karanavenu heli
ಎಲೆ ಸಣ್ಣ ಗಾತ್ರದಲ್ಲಿ ಇವೆ
ಎಲೆಗಳು ಹಳದಿ ಬಣ್ಣ ಹೊಂದುತ್ತಿವೆ ಮತ್ತು ಎಲೆಗಳ ಮೇಲೆ ಚುಕೆಗಳು ಕಾಣುತಿವ್
ಗಿಡಗಳು ಇತರ ಆಗುತ್ತಿವೆ ಕಾರಣ ತಿಳಿಸಿ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
3 ವರ್ಷಗಳ ಹಿಂದೆ
ಹೆಲೋ p Muttesh. ಈ ಚಿತ್ರದ ಪ್ರಕಾರವಾಗಿ, ತಮ್ಮ ಕಡಲೆ ಬೆಳೆಗೆ ತೀವ್ರಗತಿಯಲ್ಲಿ Potassium Deficiency ಕೊರತೆ ಕಂಡು ಬಂದಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Muttesh
11
3 ವರ್ಷಗಳ ಹಿಂದೆ
Nanu already gromar npk 28:28 :00 fertilizer balisiddene
Muttesh
11
3 ವರ್ಷಗಳ ಹಿಂದೆ
Yava Fertilizers, chemicals use madbeku heli
Suresh
173587
3 ವರ್ಷಗಳ ಹಿಂದೆ
ಹೆಲೋ Muttesh. ತಾವು ಬಳಸಿದ ಗೊಬ್ಬರದಲ್ಲಿ, ಪೋಟ್ಯಾಶಿಯಂ ಔಂಶ ಇಲ್ಲ. ಈಗ ತಾವು ಮೇಲಿನ ಹಸಿರು ಬಣ್ಣದ ಅಕ್ಷರಗಳ ಲಿಂಕ್ನಲ್ಲಿ ತಿಳಿಸಿರುವಂತೆ Mop ಅಥವಾ Kno3 ಗೊಬ್ಬರ ಬಳಸಿರಿ. ಹೆಚ್ಚಿನ ಮಾಹಿತಿಗಾಗಿ ಮೇಲಿನ ವಿಭಾಗದಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಅಥವಾ ಈ ಮುಂದೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಒತ್ತಿರಿ Potassium Deficiency.
Suresh
173587
3 ವರ್ಷಗಳ ಹಿಂದೆ
ಹೆಲೋ Muttesh. ಈಗಾಗಲೇ ಇದರ ಕುರಿತು ವಿವರವಾದ ವಿವರಣೆ ಮೇಲಿನ ವಿಭಾಗದಲ್ಲಿ ಉತ್ತರಿಸಿದ್ದೇನೆ. ಹೆಚ್ಚಿನ ಮಾಹಿತಿಗಾಗಿ Potassium Deficiency ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಗೊಬ್ಬರಗಳ ಮಾಹಿತಿ ಪಡೆದು ಹತೋಟಿ ಕ್ರಮಗಳು ಅನುಸರಿಸಿರಿ.
Muttesh
11
3 ವರ್ಷಗಳ ಹಿಂದೆ
Helo sir navu kadale bitti 51 days aitu eivattige 2 days einda morning to evening tanak light rain bartha eide eidarinda kadale gidadallinaa huli tholakondu hogutta. Munde kadale gidadalli hugalu aglva heli. Punha kadale gidagalu huli eidiyalva hugalu Aaglva heli
Muttesh
11
3 ವರ್ಷಗಳ ಹಿಂದೆ
Mop or kno3 fertilizer naa yava reeti upayogisabeku
Muttesh
11
3 ವರ್ಷಗಳ ಹಿಂದೆ
3.3 acres ge yestu fertilizer kno3 hakabeku yava reeti
Muttesh
11
3 ವರ್ಷಗಳ ಹಿಂದೆ
Eidakke FMC Zinatra 700 fertiliser use madbavudaa heli