ಈ ತರ ಎಲೆಗಳು ಕೆಂಪು ಬಣ್ಣ ಮತ್ತು ತುದಿಯಲ್ಲಿ ಬಿಳಿ ಬಣ್ಣ ಕಂಡು ಬರುತ್ತಿದೆ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತಿದೆ ಹೂವಿನ ಪ್ರಮಾಣ ಕಡಿಮೆ ಇದೆ ಇದನ್ನ ನಿಯಂತ್ರಣ ಮಾಡಕ್ಕೆ ಎನಾದರು ಸಲಹೆ ಕೊಡಿ
ಯಾವುದೇ ತರ ಕೀಟಗಳು ಇಲ್ಲ ಸರಿಯಾಗಿ ಗಿಡ ಬೆಳವಣಿಗೆ ಆಗಿಲ್ಲ ಇದಕ್ಕೆ ಎನು ಮಾಡಬೇಕು
ಕೊರತೆಗಳನ್ನು ತಡೆಗಟ್ಟಲು ಮತ್ತು ನಿಮ್ಮ ಇಳುವರಿಯನ್ನು ಸುಧಾರಿಸಲು ಸರಿಯಾದ ರಸಗೊಬ್ಬರ ಬಳಕೆ ಬಗ್ಗೆ ಎಲ್ಲಾ ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಯಾವುದೇ ತರ ಕೀಟಗಳು ಇಲ್ಲ ಸರಿಯಾಗಿ ಗಿಡ ಬೆಳವಣಿಗೆ ಆಗಿಲ್ಲ ಇದಕ್ಕೆ ಎನು ಮಾಡಬೇಕು
ಹೂವಿನ ಹಂತ ಕಡಿಮೆ ಪ್ರಮಾಣದಲ್ಲಿ ಇವೆ. ಜಾಸ್ತಿ ಪ್ರಮಾಣದಲ್ಲಿ ಹೂ ಬಿಡಬೇಕು ಇದಕ್ಕೆ ಏನು ಮಾಡಬೇಕು ಸರ್
Red Agatha sasi in 85 days
ಇದರಲ್ಲಿ ಉಳುಗಳು ಇವೆ ಇದ್ದಕ್ಕೆ ಏನು ಮಾಡಬೇಕು
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173587
4 ವರ್ಷಗಳ ಹಿಂದೆ
ಹೆಲೋ Mutturaj Sindagi. ಇದು ತೀವ್ರಗತಿಯಲ್ಲಿ Potassium Deficiency ಕೊರತೆ ಕಂಡು ಬಂದಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಹೂವು ಉದುರುವುದು ತಡೆಯಲು ಪ್ಲ್ಯಾನೋಫಿಕ್ಸ 3 ಎಂ ಎಲ್ ಪ್ರತಿ 20 ಲಿಟರ್ ನಿರಿಗೆ ಬೆರೆಸಿ ಸಿಂಪಡಿಸಿರಿ ಅಥವಾ ತಮ್ಮ ಹತ್ತಿರದ ಕೃಷಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ಹೂವು ಉದುರುವುದು ತಡೆಯುವ ಪ್ರಚೋದಕಗಳು ಖರಿದಿಸಿ ಸಿಂಪರಣೆ ಮಾಡಿರಿ. ಇದರಿಂದ ಹೂವು ಚೆನ್ನಾಗಿ ಬರುವುದಲ್ಲದೇ ಹೆಚ್ಚಿನ ಇಳುವರಿ ನಿರೀಕ್ಷಿಸಬಹುದು. ಪ್ರಯತ್ನಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Karthik 6
4 ವರ್ಷಗಳ ಹಿಂದೆ
Addakke savayava gobbara nidiri