ಪೊಟ್ಯಾಸಿಯಮ್  ಕೊರತೆ - ಕಡಲೆ ಕಾಳು & ಬೇಳೆ

ಕಡಲೆ ಕಾಳು & ಬೇಳೆ ಕಡಲೆ ಕಾಳು & ಬೇಳೆ

S

ಕಡಲೆ ಗಿಡದ ತುದಿ ಎಲೆಗಳು ಏಕೆ ಕಂದು ಬಣ್ಣಕ್ಕೆ ತಿರುಗುತ್ತದೆ?

ಕಡಲೆ ಗಿಡವನ್ನು ಬೆಳೆದು ಒಂದು ತಿಂಗಳು ಹನ್ನೊಂದು ದಿನ ವಾಗಿದೆ ಈಗ ಎಲೆಗಳ ಬಣ್ಣ ಕಂದು ಬಣ್ಣಕ್ಕೆ ಬದಲಾಗುತ್ತಿದ್ದೆ ಕಾರಣವೇನು ಇರಬಹುದು ಎಂದು ಗೊತ್ತಾಗುತ್ತಿಲ್ಲ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Shivu. ಇದು Potassium Deficiency ಕೊರತೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಕಡಲೆ ಕಾಳು & ಬೇಳೆ

ನಮ್ಮ ಬೆಳೆ ಏನಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಯಲು ಸಾಧ್ಯವಾಗುತ್ತಿಲ್ಲ ತಿಳಿಸಿ ಸರ್

ವಲದ ಹೊಲದ ಕಡಲೆ ಇದು ಹಸಿರು ಕಡಿಮೆಯಾಗುತ್ತದೆ ಮತ್ತು ನೀರಿನ ಕೊರತೆ ಇದೆ ಅದಕ್ಕಾಗಿ ಏನು ಮಾಡಬೇಕು

ಕಡಲೆ ಕಾಳು & ಬೇಳೆ

ನಮ್ಮ ಕಡಲೆ ಕೇಪು ರೂಗ ಬಂದಿದ್ದೇ ಅದನು ಹೂಗಲಡಿಸಲು ಸಲಯನಿಡಿ

ಎಲೆ ಮೇಲೆ ಕೇಪು ರೂಗ ಬದೀದೆ ಅದನು ಹೂಗಲಡಿಸಲು ಸಲಯನಿಡಿ

ಕಡಲೆ ಕಾಳು & ಬೇಳೆ

ಕಡಲೆ ಗಿಡದ ಎಲೆಗಳು ನಿಧಾನವಾಗಿ ಹಳದಿ ಬಣ್ಣಕ್ಕೆ ತಿರುಗಿ ಸಾಯುತ್ತಿದೆ ಇದಕ್ಕೆ ಕಾರಣವೇನು?

ಕಡಲೆ ಗಿಡದ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ ಅದೇರೀತಿಯಾಗಿ ಬೇರುಗಳು ನಾಶಹೊಂದಿ ಕಂದು ಬಣ್ಣಕ್ಕೆ ತಿರುಗುತ್ತಿದ್ದೆ

ಕಡಲೆ ಕಾಳು & ಬೇಳೆ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ