ತಂಬಾಕು ಕ್ಯಾಟರ್ಪಿಲ್ಲರ್ - ಕಡಲೆ ಕಾಳು & ಬೇಳೆ

ಕಡಲೆ ಕಾಳು & ಬೇಳೆ ಕಡಲೆ ಕಾಳು & ಬೇಳೆ

T

ಎಲೆ ಸಣ್ಣ ಗಾತ್ರದಲ್ಲಿದ್ದು.ಹುವೂ.ಮೊಗುತ್ತಿದೆ

ಎಲೆ ಸಣ್ಣ ಗಾತ್ರದಲ್ಲಿ ಇವೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ T.Gouda. ಈ ಕಡಲೆ ಬೆಳೆಗೆ Beet Armyworm ಮತ್ತು Tobacco Caterpillar ಕೀಟಗಳ ಭಾಧೆ ತಗುಲಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
R

ಹೌದು ಚಿಕ್ಕದಾಗಿ ಕಾಣುತ್ತವೆ ಹುಳುಗಳು ಹೆಚ್ಚಾಗಿ ಕಾಣುತ್ತವೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Renakigouda. G. ತಾವು ತಮ್ಮ ಬೆಳೆಯ ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ತೋಟದಲ್ಲಿನ ನೇರವಾದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
R

K. Sir TQ sir ಇವಾಗ ನಾವು ಹೊಲದಲ್ಲಿ ಕಡಲೆ ಬಿತ್ತನೆ ಮಾಡಿದೇವಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಕಡಲೆ ಕಾಳು & ಬೇಳೆ

ಕಡ್ಲಿ ಬೇಳೆಯಲ್ಲಿ ಕುಂಕುಮ ರೋಗ ಕಂಡು ಬಂದಿದೆ ಹೂವಿನ ಪ್ರಮಾಣ ಹೆಚ್ಚು ಸಂಖ್ಯೆಯಲ್ಲಿ

ಎಲೆಗಳು ಚನ್ನಾಗಿ ಇವೆ ಬೆಳವಣಿಗೆ ಚನ್ನಾಗಿ ಇದೆ ಈಗ ಹೂವಿನ ಹಂತಕ್ಕೆ ಬಂದಿದೆ ಕುಂಕುಮ ರೋಗ ಧೊಡ್ದ ಸಮಸ್ಯೆ ಆಗಿದೆ ಆ ರೋಗ ವನ್ನು ಹತೋಟಿ ಮಾಡಲಿಕೆ ಕ್ರಮ ತಿಳಿಸಿ

ಕಡಲೆ ಕಾಳು & ಬೇಳೆ

ಸರ್ ನಾವು ಬೆಳೆಸಿರುವ ಕಡಲೆ ಕಾಳು ಬಿಟ್ಟಿಲ್ಲ, ಅದು ತುಂಬಾ ಕಡಿಮೆ,

ಕಡಲೆ ಗಿಡದಲ್ಲೀ ಒಂದು ಎರಡು ಮೂರು ಅಷ್ಟೇ ಕಾಳುಗಟ್ಟಿದ್ದವೆ

ಕಡಲೆ ಕಾಳು & ಬೇಳೆ

ಸರ್ ನಮ್ಮ ಹೂಲದಲ್ಲಿ ಕಡಲೆಬೇಳೆ ಮಾಡಿ 1 ತಿಂಗಳು ಆಗಿದೇ ಏನು ಮಾಡುವುದು sar

ಎಲೇಗಳು ಸುಟತೇ ಆಗುತ್ತಿವೆ ಏನು ಮಾಡುದು ಸರ್

ಕಡಲೆ ಕಾಳು & ಬೇಳೆ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ