ತಂಬಾಕು ಕ್ಯಾಟರ್ಪಿಲ್ಲರ್ - ಕಡಲೆ ಕಾಳು & ಬೇಳೆ

ಕಡಲೆ ಕಾಳು & ಬೇಳೆ ಕಡಲೆ ಕಾಳು & ಬೇಳೆ

K

ಕೀಟಗಳು ಕೀಟಗಳು ಜಾಸ್ತಿಯಾಗಿದೆ ಮತ್ತು ಹೂವುಗಳು ಕಡಿಮೆಯಾಗಿದೆ

ಕೀಟಗಳು ಮತ್ತು ಹೂವುಗಳು ಕಡಿಮೆಯಾಗಿ ವೆ

11
S

ಹೆಲೋ K K Pujar. ಇದು Beet Armyworm ಮತ್ತು Tobacco Caterpillar ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಇದಲ್ಲದೆ ಹೂವು ಚೆನ್ನಾಗಿ ಬರಲು, ತಮ್ಮ ಹತ್ತಿರದ ಕೃಷಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೂವು ಉದುರುವುದು ತಡೆಯುವ ಪ್ರಚೋದಕಗಳು ಖರಿದಿಸಿ ಸಿಂಪರಣೆ ಮಾಡಿರಿ.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಕಡಲೆ ಕಾಳು & ಬೇಳೆ

ನಮ್ಮ ಬೆಳೆಗೆ ಏನಾಗಿದೆ ಎಂದು ತಿಳಿಸಿ

ನಮ್ಮ ಬೆಳೆಗೆ ಯಾವ ರೋಗ ಬಂದಿದೆ ಎಂದು ಗೊತ್ತಾಗುತ್ತಿಲ್ಲ

ಕಡಲೆ ಕಾಳು & ಬೇಳೆ

ಕಡಲೆ ಗಿಡದ ತುದಿ ಎಲೆಗಳು ಏಕೆ ಕಂದು ಬಣ್ಣಕ್ಕೆ ತಿರುಗುತ್ತದೆ?

ಕಡಲೆ ಗಿಡವನ್ನು ಬೆಳೆದು ಒಂದು ತಿಂಗಳು ಹನ್ನೊಂದು ದಿನ ವಾಗಿದೆ ಈಗ ಎಲೆಗಳ ಬಣ್ಣ ಕಂದು ಬಣ್ಣಕ್ಕೆ ಬದಲಾಗುತ್ತಿದ್ದೆ ಕಾರಣವೇನು ಇರಬಹುದು ಎಂದು ಗೊತ್ತಾಗುತ್ತಿಲ್ಲ

ಕಡಲೆ ಕಾಳು & ಬೇಳೆ

ಇದು ಕಪ್ಪಾಗಿದೆ ಮತ್ತು ಎಲೆ ಕಂದು ಬಣ್ಣಕ್ಕೆ ತಿರುಗಿದೆ ಬೆಳೆ ಬಂದು ಒಂದು ತಿಂಗಳಾಯಿತು ಬೆಳೆಯು ಬೆಳೆಯು ಬೆಳೆಯುತ್ತಲೇ ಇಲ್ಲ

ಬೆಳೆಯು ಬೆಳೆದಿಲ್ಲ ಚಿಕ್ಕದಾಗಿದೆ ಮತ್ತು ಹಳದಿ ಕಪ್ಪಾಗಿರುತ್ತದೆ

ಕಡಲೆ ಕಾಳು & ಬೇಳೆ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ