ಪೊಟ್ಯಾಸಿಯಮ್  ಕೊರತೆ - ಕಡಲೆ ಕಾಳು & ಬೇಳೆ

ಕಡಲೆ ಕಾಳು & ಬೇಳೆ ಕಡಲೆ ಕಾಳು & ಬೇಳೆ

ಸರಿ ನನ್ನ ಹೆಸರು ಶ್ರೀಕಾಂತ್ ಕೂಪ್ಪಳ ಜಿಲ್ಲಾ ನಮ್ಮ ಕಡಲೆ ಗೆಲರಿ ಎಲ್ಲಿ ತೋರಿಸಿದ್ದ ಆಗೆ ಅಳದಿ ಬಣ್ಣ ಬರ್ತಾ ಇದೆ ದಯವಿಟ್ಟು ಪರಿಹಾರ ತಿಳಿಸಿ

ನಮ್ಮ ಕಡಲೆಗೆ ಹಳದಿ ಬಣ್ಣ ಬರ್ತಾ ಇದೆ ಇದಕ್ಕೆ ಕಾರಣ ತಿಳಿಸಿ

11
S

ಹೆಲೋ ಶ್ರೀಕಾಂತ್ ಕಲಗೂಡಿ. ಇದು Potassium Deficiency ಕೊರತೆ ಇದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಮಾಹಿತಿ ಪಡೆದು ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ