ಈ ಪ್ರಶ್ನೆಯು ಈ ಕುರಿತಾಗಿದೆ:

ಸಸಿ ಸಾಯುವ ರೋಗ (ಡ್ಯಾಂಪಿಂಗ್ ಆಫ್)

ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಸಸಿ ಸಾಯುವ ರೋಗ (ಡ್ಯಾಂಪಿಂಗ್ ಆಫ್) - ಹೂಕೋಸು

ಹೂಕೋಸು ಹೂಕೋಸು

A

Yelegalu theluvagide e thara yake mududuthive?

Belavanige chennage ittu aadre suddenly e thara aagide parihara thilisi

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Anand P. ಇದು Damping-Off of Seedlings ರೋಗದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
A

Sir nati madi 20 days aaitu beru sariyagiye I've matte busthu kuda illa yavade reethiy kappu aagthilla yelegalu matra shakthi kaladukollithive avu onagutta hoguthive gidakke yenu aagthilla dine dine belavanigeli yavude parinama illa

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
A

Kudigalu bidathane I've aadre adu 2 dina aadmele swalpa belavanige aadaga e thara aagthive

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
A

Mark madirodanna swalpa check madi pls

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Anand P. ತಮ್ಮ ಪ್ರಶ್ನೆ ಅರ್ಥವಾಗಿಲ್ಲ. ಎಲೆಗಳು ಸರಿಯಾಗಿ ತಿರುಗಿಸಿ ನೋಡಿರಿ. ಯಾವುದಾದರು ಕೀಟ ಅಥವಾ ರೋಗದ ಭಾಧೆ ತಗುಲಿದೆಯೇ ? ಯಾವುದಾದರು ಕೀಟ ನಾಸಕಗಳು ಸಿಂಪರಣೆ ಮಾಡಿದ್ದೀರಾ ? ರಸಗೊಬ್ಬರಗಳು ಯಾವಾಗ ಮತ್ತು ಯಾವ ಪ್ರಾಮಾನದಲ್ಲಿ ಕೋತ್ತಿದ್ಧ್ಯೀರಿ ? ಇಷ್ಟು ಗಿಡಗಳಲ್ಲಿ ಇಂಥಾ ಲಕ್ಷಣಗಳು ಕಾನುತ್ತಿದ್ಧ್ಯೀರಿ ? ಈ ಮಾಹಿತಿಯೊಂದಿಗೆ ತಾವು ಇನ್ನೊಮ್ಮೆ, ಇನ್ನಷ್ಟು ಕ್ಲಿಯರ್ ಇರುವ ಹತ್ತಿರದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
A

Yelegalu mududi hogtha ive

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ