ಫುಸಾರಿಯಮ್ ವಿಲ್ಟ್ - ಎಲೆಕೋಸು

ಎಲೆಕೋಸು ಎಲೆಕೋಸು

ನಾಲ್ಕು ದಿನದಿಂದ ಪೂರ್ತಿ ಮಳೆ ನೀರು ಒಂದೊಂದು ಗಿಡ ಸಾಯುತ್ತಾ ಇದೇ

ಈ ರೋಗವು ಹತೋಟಿಗೆ ಬರಬಹುದಾ ಮತ್ತು ಔಷಧೀಯ ವಿವರ ತಿಳಿಸಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ರವಿ M B. ಈ ಚಿತ್ರದಿಂದ ಏನಾಗಿದೆ ಎಂದು ಸರಿಯಾಗಿ ಗೋತ್ತಾಗುತ್ತಿಲ್ಲ. ಆದಾಗ್ಯೂ ತಮ್ಮ ಅನಿಸಿಕೆಯಂತೆ ಮಳೆ ಜಾಸ್ತಿ ಆಗಿರುವ ಕಾರಣ ಇದು Fusarium Wilt ರೋಗ ಗೋಚರಿಸಿ ಗಿಡಗಳು ಸಾಯುತ್ತಿರಬಹುದು. ಆದುದರಿಂದ ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಒಂದು ವೇಳೆ ಭೂಮಿಯಲ್ಲಿ ಹೆಚ್ಚು ನೀರು ನಿಂತರೆ, ತಕ್ಷಣ, ಹೊಲದಲ್ಲಿ ಅಲ್ಲಲ್ಲಿ ಮತ್ತು ಹೊಲದ ಸುತ್ತ ಬಸಿ ಕಾಲುವೆ ತೆಗೆಯಿರಿ. ಇದರಿಂದ ನೀರು ಸರಾಗವಾಗಿ ಬಸಿದು ಹೋಗುವುದಲ್ಲದೇ, ಗಿಡಗಳು ಮತ್ತೆ ನಿಧಾನವಾಗಿ ಚೇತರಿಕೆ ಕಾಣಬಹುದು. ಪ್ರಯತ್ನಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ