ಕಪ್ಪು ಕೊಳೆತ - ಎಲೆಕೋಸು

ಎಲೆಕೋಸು ಎಲೆಕೋಸು

S

Elekosu.. Idu yava roga

Idakke sariyada parihara thilisi

2ಡೌನ್ವೋಟ್ ಮಾಡಿ
S

ಹೆಲೋ Sharath K S. ಈ ಚಿತ್ರದ ಪ್ರಕಾರವಾಗಿ, ತಮ್ಮ ಎಲೆಕೋಸು ಬೆಳೆಗೆ Black Rot ರೋಗ ತಗುಲಿದೆ,ಆದರೆ ಖಾತ್ರಿ ಅನಿಸುತ್ತಿಲ್ಲ. ಹೀಗಾಗಿ ತಾವು, ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.

1ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
S

Male jasti agi e thara agide

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Helo Sharath K S. ಆದಷ್ಟು ಬೇಗ ಹೊಲದಲ್ಲಿ ಬಸಿ ಕಾಲುವೆ ತೆಗೆಯಿರಿ. ಮಳೆಗಾಲ ಇರುವುದರಿಂದ ಮತ್ತೆ ಮತ್ತೆ ಮಳೆ ಬರುವ ಸಾಧ್ಯತೆ ಇರುವುದರಿಂದ, ನೀರು ಬಸಿದು ಹೋಗುವಂತೆ ಮಾಡಿರಿ. ಇದರಿಂದ ಗಿಡಗಳು ಚೇತರಿಕೆ ಕಾಣಬಹುದು ಮತ್ತು ಒಳ್ಳೆಯ ಇಳುವರಿ ನಿರೀಕ್ಷಿಸಬಹುದು. ಯಾವುದಾದರು ಒಂದು ಫನ್ಜಿಸೈಡ್ ಕಾಪರ್ ಆಕ್ಸಿ ಕ್ಲೋರೈಡ್ ಅಥವಾ ಮ್ಯಾಂಕೊಜೆಬ ಅಥವಾ ದೈಥೇನಿಯಂ -M45, 3 ಗ್ರಾಂ ಪ್ರತಿ ಲಿಟರ್ ನಿರಿಗೆ ಬೆರೆಸಿ ಸಿಂಪಡಿಸಿರಿ. ಇದರಿಂದ ಕೊಳೆ ರೋಗ ಹರದುವುದನ್ನು ತಡೆಗಟ್ಟಬಹುದು.

1ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಎಲೆಕೋಸು

ಎಲೆ ಕೋಸಿ ಈ ತರದ ಹುಳುವಿನ ಕಾಟ ವಿದೆ ದಯವಿಟ್ಟು ಪರಿಹಾರ ತಿಳಿಸಿ ಸೂಕ್ತ ಕೀಟನಾಶಕ ತಿಳಿಸಿ

ಎಲೆ ಕೋಸಿ ಈ ತರದ ಹುಳುವಿನ ಕಾಟ ವಿದೆ ದಯವಿಟ್ಟು ಪರಿಹಾರ ತಿಳಿಸಿ ಸೂಕ್ತ ಕೀಟನಾಶಕ ತಿಳಿಸಿ

ಎಲೆಕೋಸು

ಕಾಸಿನ ಬೆಲೆಯನ್ನೂ ಉತ್ತಮವಾಗಿ ಬೆಳೆಯುವುದು ಹೇಗೆ

ಕೋಸಿನ ಎಲೆಗೆ ಎದೆಗೆ ಚುಕ್ಕೆಗಳಾಗುತ್ತವೆ ಹಾಗೂ ಹಸಿರು ಬಣ್ಣದ ಹುಳುಗಳು ಕಾಣಿಸಿಕೊಳ್ಳುತ್ತಿದೆ

ಎಲೆಕೋಸು

ಗಿಡಗಳು ಭಕ್ತಿ ಈರೀತಿಯಾಗಿ ಒಣಗುತ್ತಿವೆ ಕಾರಣ ಏನು ಎಂದು ತಿಳಿಯುತ್ತಿಲ್ಲ ದಯಮಾಡಿ ಪರಿಹಾರ ತಿಳಿಸಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ