ಕಪ್ಪು ಕೊಳೆತ - ಎಲೆಕೋಸು

ಎಲೆಕೋಸು ಎಲೆಕೋಸು

C

ಬಿಳಿ ಚಿಕ್ಕೆ ರೋಗ ಅಥವಾ ಬೆಂಕಿ ರೋಗ

ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿವೆ ಎಲೆಗಳ ಮೇಲೆ ಬಿಳಿಯ ಚಿಕ್ಕೆ ಬರುತ್ತದೆ

21
S

ಹೆಲೋ Chandru R. ತಮ್ಮ ಎಲೆಕೋಸು ಬೆಳೆಗೆ Black Rot ರೋಗ ತಗುಲಿದೆ ಅನಿಸುತ್ತಿದೆ. ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ, ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
S

Sir ei enne hodedare rog nillutta

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
C

ಯಾವ ಔಷಧಿ ಯನ್ನು ಸಿಂಪಡಿಸಬೇಕು. ಸರ್

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Chandru R. ಮೇಲೆ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಮೇಲೆ ಬೆರಳು ಒತ್ತಿ ರೋಗದ ಲಕ್ಷಣಗಳು ಮತ್ತು ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
G

ಹೆಲೋ Chandru R. ತಮ್ಮ ಎಲೆಕೋಸು ಬೆಳೆಗೆ Black Rot ರೋಗ ತಗುಲಿದೆ ಅನಿಸುತ್ತಿದೆ. ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ, ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
A

ಎಲೆಕೋಸಿಗೆ.ಕಪೊಚೂಕಿಮತೂಕೇಪೊಚೂಕಿರೊಗವಿದೆಅದಕೆಯಾವಔಷದ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
A

ಎಲೆಕೋಸಿಗೆ.ಕಪೊಚೂಕಿಮತೂಕೇಪೊಚೂಕಿರೊಗವಿದೆಅದಕೆಯಾವಔಷದ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Ajjappa Jantli Ajjappa Jantli. Black Rot ಇರಬಹುದು. ಆದರೆ ಖಾತ್ರಿ ಅನಿಸುತ್ತಿಲ್ಲ. ಹೀಗಾಗಿ ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಮಾಹಿತಿ ಪಡೆದು ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ