ಈ ಪ್ರಶ್ನೆಯು ಈ ಕುರಿತಾಗಿದೆ:

ಕಳೆನಾಶಕದಿಂದ ಹಾನಿ

ಈ ಸಸ್ಯ ಸಮಸ್ಯೆಯ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಿ!

ಹುರುಳಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಕಳೆನಾಶಕದಿಂದ ಹಾನಿ - ಹುರುಳಿ

ಹುರುಳಿ ಹುರುಳಿ

M

Hello beens ge ean agide

ಬೀನ್ಸ್ ಬೆಳೆಗೆ ಎನು ಆಗಿದೆ ಅಂತ ಗೊತ್ತು ಅಗತ ಇಲ್ಲ pls sir Spray heli Kodi .. ಎಲ್ಲ ಗಿಡಗಳು ಹೀಗೆ ಆಗುತ್ತಿವೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Mohan Magadum. ಇದು Fusarium Wilt ರೋಗದ ಚಿನ್ಹೆಗಳು ಇರಬಹುದು ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
M

Hello sir bere photos send ಮಾಡ್ತೀನಿ ನೋಡಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Mohan Magadum. ತಾವು ಯಾವುದಾದರು ಕಳೆ ನಾಶಕ ಸಿಂಪರಣೆ ಮಾಡಿದ್ದೀರಾ ? ಏಕೆಂದರೆ ತಾವು ಕಳಿಸಿದ 3 ಚಿತ್ರ Herbicide Growth Damage ಲಕ್ಷಣಗಳು ತೋರುತ್ತಿದೆ. ಆದಷ್ಟು ಬೇಗ ಶುಧ ನೀರು ಬೆಳೆಯ ಮೇಲಿಂದ ಸುರಿದು ಹೋಗುವಂತೆ 2 ರಿಂದ 3 ಬಾರಿ ಮಾಡಿರಿ. ಹೆಚ್ಚಿನ ವಿವರಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ